RCB 2023: ಪುನೀತ್ ಹಾಡು ಹಾಡಿದ ಕ್ರಿಸ್ ಗೇಲ್, ಅಪ್ಪು ಅಭಿಮಾನಿಗಳ ಹೃದಯ ಗೆದ್ದ ಯೂನಿವರ್ಸಲ್ ಬಾಸ್!
Chris Gayle - Puneeth Rajkumar: ಸದ್ಯ ಐಪಿಎಲ್ 2023 ಭರ್ಜರಿಯಾಗಿ ನಡೆಯುತ್ತಿದ್ದು, ಬೆಂಗಳೂರು ತಂಡ 2 ಪಂದ್ಯದಲ್ಲಿ 1 ಗೆಲುವು ದಾಖಲಿಸಿದೆ. ಇದರ ನಡುವೆ ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ಆರ್‌ಸಿಬಿ ಅಭಿಮಾನಿಗಳ ಮಾತ್ರವಲ್ಲದೇ ಕಲಬುರಗಿ ಹಾಗೂ ಪುನೀತ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಕ್ರಿಕೆಟ್ ಲೋಕದ ಯೂನಿವರ್ಸಲ್ ಬಾಸ್, ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಕ್ರಿಕೆಟ್ನಿಂದ ದೂರವಿದ್ದರೂ ಸಹ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ.
2/ 8
ಅದೇ ರೀತಿ ಇದೀಗ ಗೇಲ್ ಆರ್‌ಸಿಬಿ ಇನ್‌ಸೈಡರ್ ಶೋನಲ್ಲಿ ಮಾತನಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.ಸದ್ಯ ಐಪಿಎಲ್ 2023 ಫೀವರ್ ಜೋರಾಗಿದೆ. ಇದರ ನಡುವೆ ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ಆರ್‌ಸಿಬಿ ಅಭಿಮಾನಿಗಳ ಜೊತೆಗೆ ಕಲಬುರಗಿ ಹಾಗೂ ಪುನೀತ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
3/ 8
ಪುನೀತ್ ಅವರಿಗೆ ಅಪ್ಪು ಬಾಸ್ ಎಂದು ಅವರ ಸಿನಿಮಾದ ಹಾಡನ್ನು ಹಾಡಿದ್ದಾರೆ. ಆರ್‌ಸಿಬಿ ಪಂದ್ಯದ ವೇಳೆ ಮೈದಾನದಲ್ಲಿ ಕಾಣುತ್ತಿರುವ ಗೇಲ್, ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ.
4/ 8
ಹೀಗಾಗಿ ಆರ್‌ಸಿಬಿ ನಡೆಸುವ RCB insider ಕಾರ್ಯಕ್ರಮದಲ್ಲಿ ಗೇಲ್ ಭಾಗಿಯಾಗಿ ಕರ್ನಾಟಕದ ಎಲ್ಲರ ಮೆಚ್ಚಿನ ಅಪ್ಪು ಅವರ ಬಗ್ಗೆ ಮಾತನಾಡಿದ್ದು, ಇದೀಗ ಎಲ್ಲರ ಸಂತಸಕ್ಕೆ ಕಾರಣವಾಗಿದೆ.
5/ 8
ದಾನಿಶ್ ಸೇಠ್ ಅಲಿಯಾಸ್ ಮಿ.ನಾಗ್ಸ್ ನಡೆಸಿಕೊಡುವ ಆರ್‌ಸಿಬಿ ಇನ್‌ಸೈಡರ್ ಶೋನಲ್ಲಿ ಯೂನಿವರ್ಸಲ್ ಬಾಸ್ ಗೇಲ್ ಅವರು ಪುನೀತ್ ಬಗ್ಗೆ ಮಾತನಾಡಿದ್ದು, ದೇರ್ ಈಸ್ ಓನ್ಲಿ 2 ಬಾಸಸ್. ಯೂನಿವರ್ಸ್ ಬಾಸ್ ಮತ್ತು ಅಪ್ಪು ಬಾಸ್ ಎಂದಿದ್ದಾರೆ. ಈ ಮೂಲಕ ಅಪ್ಪು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
6/ 8
ಇದರ ಜೊತೆಗೆ ಗೇಲ್ ಪುನೀತ್ ರಾಜ್ಕುಮಾರ್ ಅಭಿನಯದ ದೊಡ್ಮನೆ ಹುಡಗ ಚಿತ್ರದ ‘ತ್ರಾಸ್ ಆಗ್ತೈತಿ ಜೀವಕ್ಕೆ ತ್ರಾಸ್ ಆಗ್ತೈತಿ‘ ಹಾಡನ್ನು ಹಾಡುವ ಮೂಲಕ ಅಪ್ಪು ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು.
7/ 8
ಇನ್ನು, ಇದೇ ಕಾರ್ಯಕ್ರಮದಲ್ಲಿ ಗೇಲ್ ಕಲಬುರಗಿ ಜೊತೆಗಿನ ತಮ್ಮ ವಿಶೇಷ ನಂಟನ್ನು ತೆರೆದಿಟ್ಟಿದ್ದಾರೆ. ಐ ಲವ್ ಕಲಬುರಗಿ ಎಂದಿರುವ ಗೇಲ್ ಅಲ್ಲಿನ ಜೋಳದ ರೊಟ್ಟಿ ಮತ್ತು ಶೇಂಗಾ ಚಟ್ನಿ ತಿನ್ನುವ ಬಗ್ಗೆಯೂ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
8/ 8
ಇದೇ ವೇಳೆ, ಗೇಲ್ ಕಲಬುರಗಿಯಲ್ಲಿ ನನ್ನ ಅಪಾರ ಅಭಿಮಾನಿಗಳಿದ್ದಾರೆ. ಅವರಿಗೆ ಧನ್ಯವಾದ ಎಂದಿದ್ದಾರೆ. ಇದರ ಸಂಪೂರ್ಣ ವಿಡಿಯೋವನ್ನು RCB ತನ್ನ ಯೂಟ್ಯೂಬ್ ಮತ್ತು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
First published:
18