Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

Shubhman Gill: ಈ ಹಿಂದೆ ವಿರಾಟ್ ಕೊಹ್ಲಿ ಮಗಳನ್ನು ನಿಂದಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದೆವು. ಅದೇ ರೀತಿ ದೆಹಲಿ ಮಹಿಳಾ ಆಯೋಗ (DCW) ಗಿಲ್ ಅವರ ಸಹೋದರಿಯನ್ನು ನಿಂದಿಸಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಇದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

First published:

  • 18

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ಅದ್ಭುತ ಶತಕದ ಇನಿಂಗ್ಸ್‌ನಿಂದಾಗಿ ಗುಜರಾತ್ ಟೈಟಾನ್ಸ್ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪಯಣ ಸೋಲಿನೊಂದಿಗೆ ಅಂತ್ಯಗೊಂಡಿದೆ.

    MORE
    GALLERIES

  • 28

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಆರ್‌ಸಿಬಿ ಪ್ಲೇಆಫ್ ರೇಸ್‌ನಿಂದ ಹೊರಗುಳಿದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ಜನರು ಶುಭಮನ್ ಗಿಲ್ ಮತ್ತು ಅವರ ಸಹೋದರಿಯನ್ನು ಟ್ರೋಲ್​ ಮಾಡುತ್ತಿದ್ದಾರೆ. ಕೆಲ RCB ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಗಿಲ್ ಮತ್ತು ಅವರ ಸಹೋದರಿ ಶಹನೀಲ್ ಗಿಲ್ ಅವರನ್ನು ಟ್ರೋಲ್​ ಮಾಡಿದ್ದಾರೆ.

    MORE
    GALLERIES

  • 38

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಆರ್​ಸಿಬಿ ಹಾಗೂ ಗುಜರಾತ್ ಪಂದ್ಯ ವೀಕ್ಷಿಸಲು ಗಿಲ್ ಸಹೋದರಿ ಶಹನೀಲ್ ಗಿಲ್ ಕೂಡ ಬಂದಿದ್ದರು. ಇದೀಗ ಶಹನೀಲ್​ ಇನ್​ಸ್ಟಾಗ್ರಾಂ​ನಲ್ಲಿ ಹಂಚಿಕೊಂಡ ಫೋಟೋಕ್ಕೆ ಸಾಕಷ್ಟು ಕಾಮೆಂಟ್​ ಬರುತ್ತಿದೆ.

    MORE
    GALLERIES

  • 48

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಆರ್​ಸಿಬಿ ಸೋಲುತ್ತಿದ್ದಂತೆ ಶಹನೀಲ್ ಹಂಚಿಕೊಂಡಿರುವ ಫೋಟೋಕ್ಕೆ RCB ಅಭಿಮಾನಿಗಳು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಆರ್​ಸಿಬಿ ವಿರುದ್ಧ ಶತಕ ಬಾರಿಸಿದ ಶುಭ್​ಮನ್ ಗಿಲ್ ಅವರ ಸಹೋದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    MORE
    GALLERIES

  • 58

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಹೌದು, ಶಹನೀಲ್​ ಗಿಲ ಅವರಿಗೆ ನಿಂದನೀಯ ಪದಗಳ ಮೂಲಕ ನಿಂದಿಸಿದ್ದಾರೆ. ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

    MORE
    GALLERIES

  • 68

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಸ್ವಾತಿ ಮಲಿವಾಲ್ ಟ್ವೀಟ್ ಮಾಡಿ, 'ಶುಬ್‌ಮಾನ್ ಗಿಲ್ ಅವರ ಸಹೋದರಿಯನ್ನು ಅವಾಚ್ಯ ಶಬ್ದಗಳಿಂದ ಕರೆದಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ಏಕೆಂದರೆ ಅವರು ತಮ್ಮ ಅಣ್ಣನ ತಂಡವಕ್ಕೆ ಸಪೋರ್ಟ್​ ಮಾಡಿದ್ದಾರೆ.ಅ ದರಲ್ಲಿ ತಪ್ಪಿಲ್ಲ.

    MORE
    GALLERIES

  • 78

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಈ ಹಿಂದೆ ವಿರಾಟ್ ಕೊಹ್ಲಿ ಮಗಳನ್ನು ನಿಂದಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದೆವು. ಅದೇ ರೀತಿ ದೆಹಲಿ ಮಹಿಳಾ ಆಯೋಗ (DCW) ಗಿಲ್ ಅವರ ಸಹೋದರಿಯನ್ನು ನಿಂದಿಸಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಇದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 88

    Shubhman Gill: ಶುಭ್​ಮನ್ ಗಿಲ್​ ತಂಗಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕ್ರಮಕ್ಕೆ ಮುಂದಾದ ಮಹಿಳಾ ಆಯೋಗ

    ಶುಭಮನ್ ಗಿಲ್ RCB ವಿರುದ್ಧ 52 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ ಅಜೇಯ 102 ರನ್ ಗಳಿಸಿದರು. ಈ ಸಮಯದಲ್ಲಿ, ಅವರು 200 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಗಿಲ್​ ಇಂದು ಚೆನ್ನೈ ಜೊತೆ ಕ್ವಾಲಿಫೈಯರ್​ ಪಂದ್ಯದಲ್ಲಿ ಸೆಣಸಾಡಲಿದ್ದಾರೆ.

    MORE
    GALLERIES