ಕಾರ್ತಿಕ್ ಜೊತೆಗೆ ಆರ್ಸಿಬಿ ಮಿಡಲ್ ಅರ್ಡರ್, ಬೌಲಿಂಗ್ ಯೂನಿಟ್ ಕೂಡ ವಿಫಲವಾಗಿತ್ತು. ಕೊಹ್ಲಿ, ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸಿಸ್ ಆಟಗಾರರು ಬಿಟ್ಟರೆ ಬೇರೆ ಯಾವುದೇ ಆಟಗಾರನಿಂದ ನಿರೀಕ್ಷತ ಪ್ರದರ್ಶನ ಬರಲಿಲ್ಲ. ಅಭಿಮಾನಿಗಳು ಭರವಸೆ ಇಟ್ಟಿದ್ದ ಹಜಲ್ವುಡ್, ಹರಸಂಗ, ಹರ್ಷಲ್ ಪಟೇಲ್ ಫ್ಲಾಪ್ ಶೋ ನೀಡಿದ್ದಾರೆ.