ಆದರೆ ಐಸಿಸಿ ನಿಯಮಕ್ಕೆ ಇದು ವಿರುದ್ಧವಾಗಿದೆ. ಕೊರೊನಾ ನಂತರ, ಐಸಿಸಿ ಚೆಂಡಿನ ಮೇಲೆ ಉಗುಳನ್ನು ಹಚ್ಚುವುದು ನಿಷೇಧಿಸಿತು. ಈ ನಿಯಮ ಇನ್ನೂ ಜಾರಿಯಲ್ಲಿದೆ. ಚೆಂಡಿನ ಮೇಲೆ ಎಂಜಲು ಬಳಕೆಗೆ 5 ರನ್ ದಂಡ ವಿಧಿಸಲಾಗುತ್ತದೆ. ಅಲ್ಲದೇ ಬೌಲರ್ಗೆ ಎಚ್ಚರಿಕೆಯನ್ನೂ ನೀಡಬೇಕು. ಆದರೆ ಆರ್ಸಿಬಿ ಪಂದ್ಯದಲ್ಲಿ ಮಿಶ್ರಾ ಮಾಡಿದ ಈ ತಪ್ಪನ್ನು ಅಂಫೈರ್ ನೋಡದ ಕಾರಣ ಆರ್ಸಿಬಿಗೆ 5 ರನ್ ಸಿಗುವುದು ಮಿಸ್ ಆಗಿದೆ.