ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ರಲ್ಲಿ ಇಂದು ಆರ್ಸಿಬಿ ಎದುರು ಕೋಲ್ಕತ್ತಾ ಕಾದಾಟ ನಡೆಸಲಿದೆ. ರಣರೋಚಕ ಪಂದ್ಯ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
2/ 8
ಕೋಲ್ಕತ್ತಾ ಪಂದ್ಯಕ್ಕಾಗಿ ಆರ್ಸಿಬಿ ತಂಡಕ್ಕೆ ಮತ್ತೊಬ್ಬ ಸ್ಟಾರ್ ಬೌಲರ್ ಸೇರಿಕೊಂಡಿದ್ದಾರೆ. ಈ ಆಟಗಾರನ ಎಂಟ್ರಿಯಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ. ಆದರೆ ಇದೀಗ ಆ ಬೌಲರ್ ಬದಲಿಗೆ ಮತ್ತೊಬ್ಬನನ್ನು ಹೊರಗಿಡಬೇಕಿದೆ.
3/ 8
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಕುರಿತು ಸೂಚನೆ ನೀಡಿದ್ದು, ಕೆಕೆಆರ್ ತಂಡಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಕೊಹ್ಲಿ ಆ ಆಟಗಾರ ಬರ್ತಿದ್ದಾನೆ ಎಂದು ಸೂಚನೆ ನೀಡಿದ್ದು, ಮಾರಕ ಬೌಲರ್ ಜೋಶ್ ಹ್ಯಾಝಲ್ವುಡ್ ಆಗಮನದ ಬಗ್ಗೆ ಸುಳಿವು ನೀಡಿದ್ದಾರೆ.
4/ 8
ಜೋಶ್ ಹ್ಯಾಝಲ್ವುಡ್ ನಂತರ ನಮ್ಮ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಹೀಗಾಗಿ ಜೋಶ್ ಹ್ಯಾಝಲ್ವುಡ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿದರೆ, ಪರ್ನೆಲ್ ಅವರನ್ನು ತಂಡದಿಂದ ಕೈಬಿಡಬೇಕಾಗುತ್ತದೆ.
5/ 8
ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ವಿದೇಶಿ ಆಟಗಾರರಾದ ಜೋಶ್ ಹ್ಯಾಝಲ್ವುಡ್ ತಂಡದಿಂದ ಹೊರಗುಳಿದಿದ್ದರು. ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಹ್ಯಾಝಲ್ವುಡ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು.
6/ 8
ಜೋಶ್ ಹ್ಯಾಝಲ್ವುಡ್ ತಂಡವನ್ನು ಸೇರಿಕೊಂಡಿರುವುದು ಆರ್ಸಿಬಿ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಆದರೆ ಹ್ಯಾಝಲ್ವುಡ್ ಆಗಮನದಿಂದ ಮತ್ತೊಬ್ಬ ಸ್ಟಾರ್ ಬೌಲರ್ ಆಟುವ ಪ್ಲೇಯಿಂಗ್ 11ನಿಂದ ಔಟ್ ಆಗುವ ಸಾಧ್ಯತೆ ಇದೆ.
7/ 8
ಹೌದು, ಜೋಶ್ ಹ್ಯಾಝಲ್ವುಡ್ ತಂಡವನ್ನು ಸೇರಿಕೊಂಡಿರುವುದು ಆರ್ಸಿಬಿಗೆ ಸಂತಸದ ಸುದ್ದಿಯಾಗಿದ್ದರೂ ಸಹ ಅಂತಿಮ ಪ್ಲೇಯಿಂಗ್ ಇಲೆವೆನ್ ನಿಂದ ವೇಯ್ನ್ ಪಾರ್ನೆಲ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.
8/ 8
ಐಪಿಎಲ್‌ನ 15ನೇ ಆವೃತ್ತಿಯಲ್ಲಿ ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗಿ ಹ್ಯಾಝಲ್ವುಡ್ ಕೇವಲ 12 ಪಂದ್ಯಗಳಿಂದ 20 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಹ್ಯಾಝಲ್ವುಡ್ ಕಣಕ್ಕಿಳಿಯುತ್ತಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ.
First published:
18
KKR vs RCB: ಆರ್ಸಿಬಿ ತಂಡಕ್ಕೆ ಆ ಆಟಗಾರ ಬರ್ತಿದ್ದಾನೆ! ಕೆಕೆಆರ್ಗೆ ಎಚ್ಚರಿಕೆ ನೀಡಿದ ಕಿಂಗ್ ಕೊಹ್ಲಿ