PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

PBKS vs RCB: ಈಗಾಗಲೇ ಆರ್​ಸಿಬಿ ಪ್ಲೇಯಿಂಗ್​ ಇಲೆವೆನ್​ನಲ್ಲಿ 4 ವಿದೇಶಿ ಆಟಗಾರರಿದ್ದಾರೆ. ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ವನಿಂದು ಹಸರಂಗ ಇರುವುದು ಖಚಿತವಾಗಿದೆ.

First published:

 • 18

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  ಸೋಲಿನ ಸುಳಿಯಲ್ಲಿರುವ ಆರ್​ಸಿಬಿ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಎದುರಾಳಿಯಾಗಿ ಪಂಜಾಬ್​ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಧವನ್​ ನಾಯಕತ್ವದಲ್ಲಿ ಪಂಜಾಬ್​ ಸದ್ಯ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಆರ್​ಸಿಬಿ 8ನೇ ಸ್ಥಾನದಲ್ಲಿದೆ.

  MORE
  GALLERIES

 • 28

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  ಪಂಜಾಬ್​ ಪಂದ್ಯಕ್ಕಾಗಿ ಆರ್​ಸಿಬಿ ತಂಡಕ್ಕೆ ಮತ್ತೊಬ್ಬ ಸ್ಟಾರ್​ ಬೌಲರ್​ ಸೇರಿಕೊಂಡಿದ್ದಾರೆ. ಈ ಆಟಗಾರನ ಎಂಟ್ರಿಯಿಂದ ತಂಡದ ಬೌಲಿಂಗ್​ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ. ಆದರೆ ಇದೀಗ ಆ ಬೌಲರ್​ ಬದಲಿಗೆ ಮತ್ತೊಬ್ಬನನ್ನು ಹೊರಗಿಡಬೇಕಿದೆ.

  MORE
  GALLERIES

 • 38

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  ಆರಂಭಿಕ ಪಂದ್ಯಗಳಿಂದ ವಿದೇಶಿ ಆಟಗಾರರಾದ ಜೋಶ್ ಹ್ಯಾಝಲ್​ವುಡ್ ತಂಡದಿಂದ ಹೊರಗುಳಿದಿದ್ದರು. ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಹ್ಯಾಝಲ್​ವುಡ್ ಆರಂಭಿಕ 4 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಿದ್ದಾರೆ.

  MORE
  GALLERIES

 • 48

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  ಜೋಶ್ ಹ್ಯಾಝಲ್​ವುಡ್ ತಂಡವನ್ನು ಸೇರಿಕೊಂಡಿರುವುದು ಆರ್​ಸಿಬಿ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಆದರೆ ಹ್ಯಾಝಲ್​ವುಡ್ ಆಗಮನದಿಂದ ಮತ್ತೊಬ್ಬ ಸ್ಟಾರ್​ ಬೌಲರ್ ಆಟುವ ಪ್ಲೇಯಿಂಗ್​ 11ನಿಂದ ಔಟ್​ ಆಗುವ ಸಾಧ್ಯತೆ ಇದೆ.

  MORE
  GALLERIES

 • 58

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  ಹೌದು, ಜೋಶ್ ಹ್ಯಾಝಲ್​ವುಡ್ ತಂಡವನ್ನು ಸೇರಿಕೊಂಡಿರುವುದು ಆರ್​ಸಿಬಿಗೆ ಸಂತಸದ ಸುದ್ದಿಯಾಗಿದ್ದರೂ ಸಹ ಅಂತಿಮ ಪ್ಲೇಯಿಂಗ್ ಇಲೆವೆನ್ ನಿಂದ ವೇಯ್ನ್ ಪಾರ್ನೆಲ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.

  MORE
  GALLERIES

 • 68

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  ಈಗಾಗಲೇ ಆರ್​ಸಿಬಿ ಪ್ಲೇಯಿಂಗ್​ ಇಲೆವೆನ್​ನಲ್ಲಿ 4 ವಿದೇಶಿ ಆಟಗಾರರಿದ್ದಾರೆ. ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ವನಿಂದು ಹಸರಂಗ ಇರುವುದು ಖಚಿತವಾಗಿದೆ. ಆದರೆ ಹ್ಯಾಝಲ್​ವುಡ್ ಬಂದಿರುವುದರಿಂದ ಮತ್ತೊಬ್ಬ ವೇಗಿಯಾದ ವೇಯ್ನ್ ಪಾರ್ನೆಲ್​ ಪ್ಲೇಯಿಂಗ್​ 11ನಿಂದ ಹೊರಗುಳಿಯಬೇಕಾಗಬಹುದು.

  MORE
  GALLERIES

 • 78

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  ಆದರೆ ಪಾರ್ನೆಲ್ ಆರ್​ಸಿಬಿ ಪರ ಈ ಸೀಸನ್​ನಲ್ಲಿ ಒಟ್ಟು 5 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ಆದರೆ ಪಂಜಾಬ್​ ವಿರುದ್ಧ ಫಾಫ್​ ಪ್ರಮುಖವಾಗಿ ಹ್ಯಾಝಲ್​ವುಡ್ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

  MORE
  GALLERIES

 • 88

  PBKS vs RCB: ಪಂಜಾಬ್​ ವಿರುದ್ಧ ಪಂದ್ಯದಿಂದ ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ

  RCB ಸಂಭಾವ್ಯ ಪ್ಲೇಯಿಂಗ್ 11​: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (C), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್.

  MORE
  GALLERIES