Glenn Maxwell: ನಾನು ಗಾಯದಿಂದಾಗಿ ಕಾಲೇ ಕಳೆದುಕೊಳ್ಳುತ್ತಿದ್ದೆ! RCB ಆಟಗಾರನ ಶಾಕಿಂಗ್​ ಹೇಳಿಕೆ

Glenn Maxwell: ಆಸ್ಟ್ರೇಲಿಯನ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಕಾಲಿನ ಗಾಯದ ಕುರಿತು ಮಾಹಿತಿ ನೀಡಿದ್ದಾರೆ. ಪಾರ್ಟಿಯ ಸಮಯದಲ್ಲಿ ಮ್ಯಾಕ್ಸಿ ಕಾಲು ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು.

First published: