IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

IPL 2023 RCB: ರವಿಚಂದ್ರನ್ ಅಶ್ವಿನ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ 11 ಅನ್ನು ಆಯ್ಕೆ ಮಾಡಿದ್ದಾರೆ.

First published:

  • 18

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    ಈಗ ಐಪಿಎಲ್ ಆರಂಭಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿವೆ. ಮಾರ್ಚ್​ 31ರಿಂದ ಐಪಿಎಲ್​ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್​ ಮತ್ತು ಚೆನ್ನೈ ತಂಡಗಳು ಸೆಣಸಾಡಲಿದೆ.

    MORE
    GALLERIES

  • 28

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    ಇದರ ನಡುವೆ, ರವಿಚಂದ್ರನ್ ಅಶ್ವಿನ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಪ್ಲೇಯಿಂಗ್​ 11 ಅನ್ನು ತಿಳಿಸಿದ್ದು, ಸಖತ್​ ವೈರಲ್ ಆಗುತ್ತಿದೆ.

    MORE
    GALLERIES

  • 38

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    ಅಶ್ವಿನ್​ RCB ಪರ ಆರಂಭಿಕರಾಗಿ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿಯಬೇಕು ಎಂದಿದ್ದಾರೆ. ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಶಹಬಾಜ್ ಅಹ್ಮದ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕು.

    MORE
    GALLERIES

  • 48

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    36 ವರ್ಷ ವಯಸ್ಸಿನ ದಿನೇಶ್ ಕಾರ್ತಿಕ್ ನಂ.6 ರಲ್ಲಿ ಫಿನಿಶರ್ ಪಾತ್ರವನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ ಮಹಿಪಾಲ್ ಲೊಮ್ರೋರ್ ಮತ್ತು ವನಿಂದು ಹಸರಂಗಾ ಅವರನ್ನು ಕ್ರಮವಾಗಿ ನಂ.7 ಮತ್ತು 8 ರಲ್ಲಿ ಆಯ್ಕೆ ಮಾಡಿದ್ದಾರೆ. ಅನುಭವಿ ಆಟಗಾರ ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಬೌಲರ್​ ಆಗಿ ಆಯ್ಕೆ ಮಾಡಿದ್ದಾರೆ.

    MORE
    GALLERIES

  • 58

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    ಅಶ್ವಿನ್​ ತಿಳಿಸಿದ RCB ಪ್ಲೇಯಿಂಗ್​ 11: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರೋರ್/ ಅನುಜ್ ರಾವತ್, ವನಿಂದು ಹಸರಂಗ, ಜೋಶ್ ಹ್ಯಾಜಲ್ವುಡ್/ ರೀಸ್ ಟಾಪ್ಲಿ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

    MORE
    GALLERIES

  • 68

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    ಐಪಿಎಲ್ 2023ಕ್ಕೆ ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ವಿಲ್ ಜ್ಯಾಕ್ಸ್ ಬದಲಿಗೆ ಬರಲಿದ್ದಾರೆ. 32 ವರ್ಷ ವಯಸ್ಸಿನ ಆಲ್ ರೌಂಡರ್ ಭಾರತದಲ್ಲಿ T20I ಸರಣಿಯಲ್ಲಿ ಕಿವೀಸ್‌ಗೆ ಅಗ್ರ ವಿಕೆಟ್ ಟೇಕರ್ ಆಗಿದ್ದರು.

    MORE
    GALLERIES

  • 78

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್ ಮತ್ತೆ ಹಳೆಯ ಶೈಲಿಯಲ್ಲೇ ನಡೆಯಲಿದೆ. ಕೊರೊನಾದಿಂದಾಗಿ ಕಳೆದ ಮೂರು ಸೀಸನ್‌ಗಳು ಸರಿಯಾಗಿ ನಡೆಯಲಿಲ್ಲ. ಆದರೆ ಈ ಬಾರಿ ಎಂದಿನಂತೆ ಎಲ್ಲಾ ತಂಡಗಖಳ ತವರಿನಲ್ಲಿಯೂ ಪಂದ್ಯಗಳು ನಡೆಯಲಿದೆ.

    MORE
    GALLERIES

  • 88

    IPL 2023: ಆರ್​ಸಿಬಿ ತಂಡದ ಪ್ಲೇಯಿಂಗ್​ 11 ಹೆಸರಿಸಿದ ಅಶ್ವಿನ್, ಆರಂಭಿಕರಲ್ಲಿ ಮಹತ್ವದ ಬದಲಾವಣೆ!

    ಐಪಿಎಲ್ 2023 ಸೀಸನ್ 12 ಸ್ಥಳಗಳಲ್ಲಿ ನಡೆಯಲಿದೆ. ತವರಿನಲ್ಲಿ ಅರ್ಧದಷ್ಟು ಪಂದ್ಯಗಳನ್ನು ಆಡುವುದು ಪ್ರತಿ ತಂಡಕ್ಕೂ ಸಾಮಾನ್ಯ ಅಂಶವಾಗಿದೆ. ಈಗಾಗಲೇ 10 ತಂಡಗಳು ಪೂರ್ವಸಿದ್ಧತಾ ಶಿಬಿರಗಳನ್ನು ಆರಂಭಿಸಿವೆ.

    MORE
    GALLERIES