IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

IPL 2023 Playoffs: ಈ ಬಾರಿ ಮೇ 23 ರಿಂದ ಮೇ 28ರ ವರೆಗೆ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಕ್ವಾಲಿಫೈಯರ್ ಪಂದ್ಯ ಮೇ 23 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

First published:

  • 17

    IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

    ಐಪಿಎಲ್​ 2023 ಮೆಗಾ ಟೂರ್ನಿಯು ಇನ್ನೇನು ಒಂದು ವಾರದಲ್ಲಿ ಅಂತ್ಯಗೊಳ್ಳಲಿದೆ. ಈ ಟೂರ್ನಿಯ ಮೊದಲ ಹಂತದ ಲೀಗ್​ ಪಂದ್ಯಗಳು ಈಗಾಗಲೇ ಮುಗಿದಿದ್ದು, 4 ಬಲಿಷ್ಠ ತಂಡಗಳು ಪ್ಲೇಆಫ್​ಗೆ ಲಗ್ಗೆ ಇಟ್ಟಿದೆ.

    MORE
    GALLERIES

  • 27

    IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

    ಇನ್ನು, ಈ ಬಾರಿ ಮೇ 23 ರಿಂದ ಮೇ 28ರ ವರೆಗೆ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಕ್ವಾಲಿಫೈಯರ್ ಪಂದ್ಯ ಮೇ 23 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ ನಂತರ ಎಲಿಮಿನೇಟರ್ ಪಂದ್ಯ ಮೇ 24 ರಂದು ನಡೆಯಲಿದೆ. ಉಳಿದ ವೇಳಾಪಟ್ಟಿ ಈ ಕೆಳಕಂಡಂತಿದೆ.

    MORE
    GALLERIES

  • 37

    IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

    ಮೇ 23 – ಕ್ವಾಲಿಫೈಯರ್ 1 ಪಂದ್ಯ – ಚೆನ್ನೈ, ಮೇ 24 – ಎಲಿಮಿನೇಟರ್ ಪಂದ್ಯ – ಚೆನ್ನೈ, ಮೇ 26 – ಕ್ವಾಲಿಫೈಯರ್ 2 ಪಂದ್ಯ – ಅಹಮದಾಬಾದ್ ಮತ್ತು ಮೇ 28 – ಫೈನಲ್ -ಕ್ವಾಲಿಫೈಯರ್ 1 ರ ವಿಜೇತರು vs ಕ್ವಾಲಿಫೈಯರ್ 2 ರ ವಿಜೇತರ ನಡುವೆ- ಅಹಮದಾಬಾದ್​ನಲ್ಲಿ ನಡೆಯಲಿದೆ.

    MORE
    GALLERIES

  • 47

    IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

    ಸದ್ಯ ಪ್ಲೇಆಫ್​ ತಂಡಗಳ ಬಗ್ಗೆ ನೋಡುವುದಾದರೆ ಮೊದಲಿಗೆ ಅಗ್ರಸ್ಥಾನದಲ್ಲಿ ಗುಜರಾತ್​ ಟೈಟನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳಿವೆ. ಈ ಎರಡು ತಂಡಗಳು ನೇರವಾಗಿ ಫೈನಲ್​ಗಾಗಿ ಸೆಣಸಾಡಲಿದೆ.

    MORE
    GALLERIES

  • 57

    IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

    ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಗುಜರಾತ್​ ಟೈಟನ್ಸ್​ ತಂಡಗಳು ಮೇ 23 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ ತಲುಪಿದರೆ, ಸೋತ ತಂಡಕ್ಕೆ ಮೇ 26 – ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಅವಕಾಶ ಇರಲಿದೆ.

    MORE
    GALLERIES

  • 67

    IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

    ಇನ್ನು, ಐಪಿಎಲ್​ ಅಂಕಪಟ್ಟಿಯಲ್ಲಿ 17 ಅಂಕದೊಂದಿಗೆ 3ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್​ ಜೈಂಟ್ಸ್ ತಂಡವು 16 ಅಂಕ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

    MORE
    GALLERIES

  • 77

    IPL 2023 Playoffs: ಪ್ಲೇಆಫ್​ ಮ್ಯಾಚ್​ಗಳು ಯಾವಾಗ? ಯಾವ ತಂಡಕ್ಕೆ ಯಾರು ಎದುರಾಳಿ? ಇಲ್ಲಿದೆ ಫುಲ್​ ಡಿಟೇಲ್ಸ್

    ಲಕ್ನೋ ಮತ್ತು ಮುಂಬೈ ನಡುವಿನ ಪಂದ್ಯವು ಮೇ 24ರಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಸಂಜೆ 7:30ಕ್ಕೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಕ್ವಾಲಿಫೈಯರ್​ 2ರಲ್ಲಿ ಮತ್ತೆ ಮೊದಲ ಪಂದ್ಯದಲ್ಲಿ ಸೋತ ತಂಡದೊಂದಿಗೆ ಸೆಣಸಾಡಲಿದೆ.

    MORE
    GALLERIES