IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

IPL 2023 Playoff Scenarios: ಒಟ್ಟಾರೆ ಲೆಕ್ಕಾಚಾರದ ಪ್ರಕಾರ ಮೇ 21ರ ಆರ್​ಸಿಬಿ ಪಂದ್ಯದ ಫಲಿತಾಂಶದ ವರೆಗೂ ಸಹ ಯಾವುದೇ ರೀತಿಯಲ್ಲಿ ಸಂಪೂರ್ಣ ಪ್ಲೇಆಫ್​ ಚಿತ್ರಣ ಸಿಗುವುದು ಅನುಮಾನಾವಾಗಿದೆ. 

First published:

  • 19

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸುವ ಮೂಲಕ ಪ್ಲೇ ಆಫ್ ರೇಸ್‌ಗೆ ಮತ್ತಷ್ಟು ರೋಚಕತೆ ತಂದಿದೆ. ಆರ್‌ಸಿಬಿ 8 ವಿಕೆಟ್‌ಗಳು ಮತ್ತು 4 ಎಸೆತಗಳು ಬಾಕಿ ಉಳಿದಿರುವಾಗಲೇ ಪಂದ್ಯವನ್ನು ಗೆದ್ದು ಪಾಯಿಂಟ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

    MORE
    GALLERIES

  • 29

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಇದರಿಂದ ಮುಂಬೈ ಇಂಡಿಯನ್ಸ್ ಸಂಕಷ್ಟಕ್ಕೆ ಸಿಲುಕಿದ್ದು, ಐದನೇ ಸ್ಥಾನಕ್ಕೆ ಕುಸಿದಿದೆ. ಹಾಗಿದ್ದರೆ ಗುಜರಾತ್​ ಹೊರತುಪಡಿಸಿ ಯಾವ ತಂಡಕ್ಕೆ ಪ್ಲೇಆಫ್ ತಲುಪುವ ಅವಕಾಶವಿದೆ ಎಂದು ನೋಡೋಣ.

    MORE
    GALLERIES

  • 39

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಗುಜರಾತ್ ಟೈಟಾನ್ಸ್ ಐಪಿಎಲ್‌ನಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪಿದೆ. ಪ್ಲೇ ಆಫ್‌ಗೆ ಈಗ ಮೂರು ಸ್ಥಾನಗಳು ಉಳಿದಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕೂಡ ಬಲಿಷ್ಠ ಎಂದು ಪರಿಗಣಿಸಲಾಗಿದೆ. ಎರಡೂ ತಂಡಗಳು 15 ಅಂಕಗಳನ್ನು ಹೊಂದಿವೆ.

    MORE
    GALLERIES

  • 49

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    RCB ನಾಲ್ಕನೇ ಸ್ಥಾನದಲ್ಲಿದೆ. ಇನ್ನೊಂದು ಬದಿಯಲ್ಲಿ ಮುಂಬೈ ಇಂಡಿಯನ್ಸ್ ಕೂಡ 14 ಅಂಕಗಳನ್ನು ಹೊಂದಿದೆ ಆದರೆ ರನ್ ರೇಟ್ ಆಧಾರದ ಮೇಲೆ ಆರ್​ಸಿಬಿ ಮುಂದಿದೆ. ಹೀಗಾಗಿ ಈ ಎರಡು ತಂಡಗಳ ನಡುವೆ ಬಿಗ್​ ಫೈಟ್​ ನಡೆಯಲಿದೆ.

    MORE
    GALLERIES

  • 59

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಆರ್‌ಸಿಬಿಯ ಕೊನೆಯ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಆ ಪಂದ್ಯದಲ್ಲಿ RCB ಗೆದ್ದರೆ 16 ಅಂಕಗಳನ್ನು ಹೊಂದಿರುತ್ತಾರೆ ಮತ್ತು ಚೆನ್ನೈ, ಲಕ್ನೋ ಮತ್ತು ಮುಂಬೈ ತಮ್ಮ ಕೊನೆಯ ಪಂದ್ಯಗಳಲ್ಲಿ ಸೋತರೆ RCB ಅಗ್ರ 2 ತಲುಪಬಹುದು.

    MORE
    GALLERIES

  • 69

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯ ಗೆದ್ದರೂ ಸಹ ರನ್​ರೇಟ್​ ಕಡಿಮೆ ಇರಲಿದೆ. ಇದು ಸಂಭವಿಸಿದರೆ, ಗುಜರಾತ್, ಆರ್‌ಸಿಬಿ, ಚೆನ್ನೈ ಮತ್ತು ಲಕ್ನೋ ಪ್ಲೇ ಆಫ್‌ಗೆ ಪ್ರವೇಶಿಸುತ್ತವೆ. ಆದರೆ ಇಲ್ಲಿ ಮತ್ತೊಂದು ಟ್ವಿಸ್​ ಇದ್ದು, ಇದು ಸಂಭವಿಸಿದರೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಲಿದೆ.

    MORE
    GALLERIES

  • 79

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಚೆನ್ನೈ, ಲಕ್ನೋ, ಆರ್‌ಸಿಬಿ, ಮುಂಬೈ ತಂಡಗಳು ಪ್ಲೇಆಫ್‌ ತಲುಪಬೇಕಾದರೆ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕು. ಚೆನ್ನೈ ಮತ್ತು ಲಕ್ನೋ ತಮ್ಮ ಅಂತಿಮ ಪಂದ್ಯಗಳಲ್ಲಿ ಸೋತರೂ ಪ್ಲೇಆಫ್ ತಲುಪುವ ಅವಕಾಶವಿದೆ. ಆದರೆ ಕೊನೆಯ ಪಂದ್ಯದಲ್ಲಿ ಮುಂಬೈ ಅಥವಾ ಆರ್‌ಸಿಬಿ ಸೋತರೆ ಮಾತ್ರ ಸಾಧ್ಯ.

    MORE
    GALLERIES

  • 89

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಇನ್ನು, ಮುಂಬೈ ಕೊನೆಯ ಪಂದ್ಯದಲ್ಲಿ ಗೆದ್ದು, ಆರ್​ಸಿಬಿ ಸೋತರೂ ಸಹ ರನ್​ರೇಟ್​ ಆಧಾರದ ಮೇಲೆ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲಿದೆ. ಆದರೆ ಅಂತಿಮ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ಸೋಲಬೇಕಿದೆ.

    MORE
    GALLERIES

  • 99

    IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ

    ಒಟ್ಟಾರೆ ಲೆಕ್ಕಾಚಾರದ ಪ್ರಕಾರ ಮೇ 21ರ ಆರ್​ಸಿಬಿ ಪಂದ್ಯದ ಫಲಿತಾಂಶದ ವರೆಗೂ ಸಹ ಯಾವುದೇ ರೀತಿಯಲ್ಲಿ ಸಂಪೂರ್ಣ ಪ್ಲೇಆಫ್​ ಚಿತ್ರಣ ಸಿಗುವುದು ಅನುಮಾನಾವಾಗಿದೆ.

    MORE
    GALLERIES