IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

IPL 2023 Playoffs: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ 12 ಪಂದ್ಯಗಳನ್ನು ಆಡಿ 6 ಗೆಲುವುಗಳೊಂದಿಗೆ 12 ಅಂಕಗಳನ್ನು ಹೊಂದಿದೆ. ಇಂದು ಅವರು ತಮ್ಮ 13ನೇ ಪಂದ್ಯವನ್ನು ಆಡಲಿದೆ. ಬಳಿಕ 1 ಪಂದ್ಯ ಬಾಕಿ ಉಳಿಯಲಿದೆ.

First published:

  • 18

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಸನ್‌ರೈಸರ್ಸ್ ಹೈದರಾಬಾದ್​ನ್ನು ಎದುರಿಸುತ್ತಿದೆ. ಪಂದ್ಯಾವಳಿಯಲ್ಲಿ ಈ ಸಮಯದಲ್ಲಿ RCB 5ನೇ ಸ್ಥಾನದಲ್ಲಿದೆ. ಆರ್​ಸಿಬಿ 12 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಹೊಂದಿದೆ.

    MORE
    GALLERIES

  • 28

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ಹೀಗಾಗಿ ಆರ್​ಸಿಬಿ ಮುಂದಿನ ಎರಡು ಪಂದ್ಯಗಳನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಇಂತಹ ಪರಿಸ್ಥಿತಿಯಲ್ಲಿ ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡ ಸೋತರೆ ಆರ್​ಸಿಬಿ ಟಾಪ್-4ರಲ್ಲಿ ಬರಲಿದೆ. ಹೈದರಾಬಾದ್ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.

    MORE
    GALLERIES

  • 38

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ಗುಜರಾತ್ ಟೈಟಾನ್ಸ್ ಪ್ಲೇ ಆಫ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಈಗ ಉಳಿದ ಮೂರು ಸ್ಥಾನಗಳಿಗೆ 4 ತಂಡಗಳು ಕಣದಲ್ಲಿವೆ. ಈ ಪೈಕಿ ಮೂರು ತಂಡಗಳು ಏಳು ಪಂದ್ಯಗಳನ್ನು ಗೆದ್ದಿವೆ.

    MORE
    GALLERIES

  • 48

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ 12 ಪಂದ್ಯಗಳನ್ನು ಆಡಿ 6 ಗೆಲುವುಗಳೊಂದಿಗೆ 12 ಅಂಕಗಳನ್ನು ಹೊಂದಿದೆ. ಇಂದು ಅವರು ತಮ್ಮ 13ನೇ ಪಂದ್ಯವನ್ನು ಆಡಲಿದೆ. ಬಳಿಕ 1 ಪಂದ್ಯ ಬಾಕಿ ಉಳಿಯಲಿದೆ.

    MORE
    GALLERIES

  • 58

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ಔಪಚಾರಿಕವಾಗಿ ಪ್ಲೇಆಫ್ ರೇಸ್‌ನಿಂದ ಹೊರಗುಳಿಯದಿದ್ದರೂ ಮುಂದಿನ ಸುತ್ತಿಗೆ ಹೋಗುವುದು ಅಸಾಧ್ಯ ಎನ್ನಬಹುದು. ಹೈದರಾಬಾದ್‌ ಒಂದು ವೇಳೆ ಗೆದ್ದರೆ ಇಂದು ಎರಡು ತಂಡಗಳಿಗೆ ಜಾಕ್‌ಪಾಟ್‌ ಹೊಡೆಯಲಿದೆ.

    MORE
    GALLERIES

  • 68

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ಏಡನ್ ಮಾರ್ಕ್ರಾಮ್ ತಂಡ ಆರ್‌ಸಿಬಿಯನ್ನು ಸೋಲಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್‌ಗೆ ಲಾಭವಾಗಲಿದೆ. ಮುಂದಿನ ಪಂದ್ಯವನ್ನು ಆಡದೆ ಪ್ಲೇ ಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ.

    MORE
    GALLERIES

  • 78

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ಏಕೆಂದರೆ ಈ ಎರಡೂ ತಂಡಗಳು 7 ಪಂದ್ಯಗಳನ್ನು ಗೆದ್ದಿವೆ ಮತ್ತು ಅದೇ ಸಮಯದಲ್ಲಿ ಅವರ 1 ಪಂದ್ಯವು ಮಳೆಯಿಂದ ರದ್ದಾಗಿತ್ತು. ರನ್ ರೇಟ್‌ನಲ್ಲೂ ಇಬ್ಬರೂ ಉತ್ತಮ ಸ್ಥಿತಿಯಲ್ಲಿದ್ದಾರೆ.

    MORE
    GALLERIES

  • 88

    IPL 2023 Playoffs: RCB ಸೋತ್ರೆ ಈ 2 ತಂಡಗಳಿಗೆ ಲಾಭ, ಇಂಡಿನ ಪಂದ್ಯದ ಮೇಲೆ ನಿಂತಿದೆ 3 ತಂಡಗಳ ಭವಿಷ್ಯ

    ಪ್ರಸ್ಥುತ ಚೆನ್ನೈ ಮತ್ತು ಲಕ್ನೋ 15 ಅಂಕಗಳನ್ನು ಹೊಂದಿವೆ. ಯಾವುದೇ ಪೈಪೋಟಿಯಿಲ್ಲದೆ ಈ ಎರಡೂ ತಂಡಗಳು ಪ್ಲೇ ಆಫ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿವೆ. ಇದಾದ ಬಳಿಕ ಉಳಿದ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಬೆಂಗಳೂರು, ರಾಜಸ್ಥಾನ, ಕೋಲ್ಕತ್ತಾ ಮತ್ತು ಪಂಜಾಬ್ ಸೆಣಸಲಿದೆ.

    MORE
    GALLERIES