PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

PBKS vs RCB: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಸೀಸನ್‌ನಲ್ಲಿ ಹೊಸ ನಾಯಕನೊಂದಿಗೆ ಎಂಟ್ರಿಕೊಟ್ಟ ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅಬ್ಬರದ ಆರಂಭದೊಂದಿಗೆ 2 ಗೆಲುವು ದಾಖಲಿಸಿದ ತಂಡ ನಂತರದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿತು.

First published:

 • 17

  PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

  ಪಂಜಾಬ್ ಕಿಂಗ್ಸ್ ತಂಡ ಹೊಸ ಋತುವಿನಲ್ಲಿ ಹೊಸ ನಾಯಕನೊಂದಿಗೆ ಕಣಕ್ಕಿಳಿಯಿತು. ಶಿಖರ್ ಧವನ್ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಯಿತು, ಅಬ್ಬರದಿಂದ ಪ್ರಾರಂಭಿಸಿ, ತಂಡವು ಮೊದಲ ಎರಡು ಪಂದ್ಯಗಳನ್ನು ಗೆದ್ದಿತು.

  MORE
  GALLERIES

 • 27

  PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

  ಇದಾದ ಬಳಿಕ 2 ಸೋಲುಗಳನ್ನು ಎದುರಿಸಬೇಕಾಯಿತು ಆದರೆ ಕಳೆದ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆದರೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ನಾಯಕ ಶಿಖರ್​ ಧವನ್​ ಗಾಯದ ಕಾರಣ ಕಣಕ್ಕಿಳಿಯಲಿಲ್ಲ.

  MORE
  GALLERIES

 • 37

  PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

  ಗಾಯದ ಸಮಸ್ಯೆಯಿಂದಾಗಿ ಶಿಖರ್ ಧವನ್ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಯಾಮ್ ಕುರನ್​ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಯಿತು. ಇದೀಗ ಆರ್​ಸಿಬಿ ತಂಡದ ಮುಂದೆ ಕಣಕ್ಕಿಳಿಯುವ ಮೊದಲು ನಾಯಕನ ವಾಪಸಾತಿ ಬಗ್ಗೆ ಅನುಮಾನವಿದೆ.

  MORE
  GALLERIES

 • 47

  PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

  ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ತಂಡ ಬೆಂಗಳೂರಿನ ಸ್ಫೋಟಕ ಆರಂಭಿಕ ಜೋಡಿ. ಈ ಸೀಸನ್ ಎರಡೂ ಸಾಕಷ್ಟು ಬಝ್ ಕ್ರಿಯೇಟ್ ಮಾಡಿದೆ. ಕೊಹ್ಲಿ ಬ್ಯಾಟ್ ನಲ್ಲಿ ರನ್ ಮಳೆ ಸುರಿಯುತ್ತಿದ್ದರೆ ಫಾಫ್ ಸಹ ಭರ್ಜರಿಯಾಗಿ ಆಡುತ್ತಿದ್ದಾರೆ.

  MORE
  GALLERIES

 • 57

  PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

  ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಶಿಖರ್ ಧವನ್ ಅವರ ಬ್ಯಾಟ್ ಸಾಕಷ್ಟು ಸದ್ದು ಮಾಡುತ್ತಿದೆ. 4 ಪಂದ್ಯಗಳನ್ನು ಆಡಿದ ಅವರು ಇಲ್ಲಿಯವರೆಗೆ ಒಟ್ಟು 233 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಸರಾಸರಿ 114 ಆಗಿತ್ತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 99 ರನ್ ಗಳಿಸಿದ್ದು ಅತ್ಯಧಿಕ ಸ್ಕೋರ್.

  MORE
  GALLERIES

 • 67

  PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

  ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್​ 11: ಶಿಖರ್ ಧವನ್/ಅಥರ್ವ ಟೈಡೆ, ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಟ್ ಶಾರ್ಟ್/ಲಿಯಾಮ್ ಲಿವಿಂಗ್‌ಸ್ಟೋನ್, ಸಿಕಂದರ್ ರಜಾ, ಶಾರುಖ್ ಖಾನ್, ಜಿತೇಶ್ ಶರ್ಮಾ (WK), ಸ್ಯಾಮ್ ಕುರಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್ ಮತ್ತು ರಾಹುಲ್ ಚಾಹರ್.

  MORE
  GALLERIES

 • 77

  PBKS vs RCB: ಆರ್​ಸಿಬಿ ಪಂದ್ಯದಿಂದ ಪಂಜಾಬ್​ನ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​! ಫಾಫ್​ ಪಡೆಗೆ ಗೆಲುವಿನ ಹಾದಿ ಸುಗಮ

  ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಶಹಬಾಜ್ ಅಹ್ಮದ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ವೈಶಾಕ್ ವಿಜಯ್‌ಕುಮಾರ್ ಮತ್ತು ಮೊಹಮ್ಮದ್ ಸಿರಾಜ್.

  MORE
  GALLERIES