IPL 2023 Opening Ceremony: ಕ್ರಿಕೆಟ್ ಹಬ್ಬಕ್ಕೆ ರಂಗು ತುಂಬಲು ಸಜ್ಜಾದ ರಶ್ಮಿಕಾ, ಐಪಿಎಲ್ ಅಂಗಳದಲ್ಲಿ ಮಿಂಚಲಿರುವ ಮೊದಲ ಕನ್ನಡತಿ!
IPL 2023 opening ceremony: ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023 ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, 2019ರ ಬಳಿಕ ಈ ಮೆಗಾ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) 16ನೇ ಆವೃತ್ತಿಗೆ ಕೆಲ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಐಪಿಎಲ್ 2023ರ ಮೊದಲ ಪಂದ್ಯವು ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK vs GT) ನಡುವೆ ನಡೆಯಲಿದೆ.
2/ 7
2019ರ ಬಳಿಕ ಬರೋಬ್ಬರಿ 4 ವರ್ಷಗಳ ನಂತರ ಐಪಿಎಲ್ 2023 ಟೂರ್ನಿ ಭಾರತದಲ್ಲಿ ಆಯೋಜನೆಯಾಗುತ್ತಿದೆ. ಕೊರೊನಾ ಬಳಿಕ 3 ಆವೃತ್ತಿಗಳನ್ನು ಬಿಸಿಸಿಐ (BCCI) ವಿದೇಶಿದಲ್ಲಿ ಆಯೋಜಿಸಿತ್ತು.
3/ 7
ಅದರ ಪ್ರಕಾರ ಮಾರ್ಚ್ 31ರಂದು ಐಪಿಎಲ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಮೆಗಾ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸಿನಿ ತಾರೆಯರು ರಂಗು ಹೆಚ್ಚಿಸಲಿದ್ದಾರೆ.
4/ 7
ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್, ನಟಿ ತಮನ್ನಾ ಭಾಟಿಯಾ ಮತ್ತು ಕನ್ನಡದ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಭಾಗಿಯಾಗಲಿದ್ದಾರೆ.
5/ 7
ಬಾಲಿವುಡ್ ನಟಿ ಕತ್ರಿನಾ ಕೈಫ್, ನಟ ಟೈಗರ್ ಶ್ರಾಫ್ ಸಹ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶೇಷ ಲೇಸರ್ ಶೋ ಕಾರ್ಯಕ್ರಮವನ್ನೂ ಬಿಸಿಸಿಐ ಹಮ್ಮಿಕೊಂಡಿದೆ.
6/ 7
ಐಪಿಎಲ್ ಉದ್ಘಾಟನಾ ಕಾರ್ಯಕ್ರಮವು ಸಂಜೆ 6 ಗಂಟೆಗೆ ಆರಂಭವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೇ ಈ ಅದ್ಧೂರಿ ಕಾರ್ಯಕ್ರಮವು ಸುಮಾರು 45 ನಿಮಿಷಗಳ ಕಾಲ ನಡೆಯಲಿದೆ ಎಂದು ಹೇಳಲಾಗಿದೆ. ಬಳಿಕ 7 ಗಂಟೆಗೆ ಟಾಸ್ ನಡೆಯಲಿದ್ದು, 7:30ಕ್ಕೆ ಪಂದ್ಯ ನಡೆಯಲಿದೆ.
7/ 7
ಇನ್ನು, ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ 10 ತಂಡಗಳ ನಾಯಕರುಗಳಲ್ಲಿ ಕೇವಲ ಚೆನ್ನೈ ತಂಡದ ಧೋನಿ ಮತ್ತು ಗುಜರಾತ್ ತಂಡದ ಹಾರ್ದಿಕ್ ಪಾಂಡ್ಯ ಮಾತ್ರ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
First published:
17