JioCinema: ಐಪಿಎಲ್‌ನಲ್ಲಿ ದಾಖಲೆ ಬರೆದ ಜಿಯೋಸಿನಿಮಾ, ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ
IPL 2023: ಅಭಿಮಾನಿಗಳನ್ನು ಸಂತೋಷಪಡಿಸಲು JioCinema 360-ಡಿಗ್ರಿ ವೀಕ್ಷಣೆ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತು. ವೀಕ್ಷಕರು ಭೋಜ್‌ಪುರಿ, ಪಂಜಾಬಿ, ಕನ್ನಡ ಮತ್ತು ಗುಜರಾತಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಐಪಿಎಲ್ ನೋಡಬಹುದು.
ಐಪಿಎಲ್ 2023 (IPL 2023)ರ ಅಧಿಕೃತ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರರಾದ ಜಿಯೋ ಸಿನಿಮಾ (JioCinema) ಡಿಜಿಟಲ್ ವೀಕ್ಷಣೆಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.
2/ 8
ಐಪಿಎಲ್ ಮೊದಲ ಏಳು ವಾರಗಳಲ್ಲಿ 1500 ಕೋಟಿ ಸಮಯ ವೀಡಿಯೊ ವೀಕ್ಷಣೆಯಾಗಿದೆ. ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯವು ಮತ್ತೊಮ್ಮೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಏಕಕಾಲೀನ ವೀಕ್ಷಣೆ ಪಡೆದ ಪಂದ್ಯವಾಗಿತ್ತು.
3/ 8
ಎರಡನೇ ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ 2.5 ಕೋಟಿ ವೀಕ್ಷಣೆ ಪಡೆಯಿತು. 2019ರಲ್ಲಿ 18.7mn ವೀಕ್ಷಕರ ಹಿಂದಿನ IPL ದಾಖಲೆಯನ್ನು ಮೀರಿಸುವ ಮೂಲಕ ಈ ಋತುವಿನಲ್ಲಿ ಡಿಜಿಟಲ್ ವೀಕ್ಷಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.
4/ 8
ಈ ಋತುವಿನಲ್ಲಿ 13ಕ್ಕೂ ಹೆಚ್ಚು ಪಂದ್ಯಗಳು 18mn ಗರಿಷ್ಠ ಏಕಕಾಲಿಕ ವೀಕ್ಷಣೆ ಪಡೆದುಕೊಂಡಿತ್ತು. JioCinema ಈ ಹಿಂದೆ ಎರಡು ಬಾರಿ IPL ನ ಗರಿಷ್ಠ ಏಕಕಾಲಿಕ ದಾಖಲೆಗಳನ್ನು ನಿರ್ಮಿಸಿದೆ.
5/ 8
ಏಪ್ರಿಲ್ 12 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪಂದ್ಯವು 2.23 ಕೋಟಿ ವೀಕ್ಷಣೆ ಪಡೆದಿತ್ತು. ಐದು ದಿನಗಳ ನಂತರ, ಆರ್ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಸಮಯದಲ್ಲಿ 2.4 ಕೋಟಿ ಏಕಕಾಲದಲ್ಲಿ ವೀಕ್ಷಣೆ ಪಡೆಯುವ ಮೂಲಕ ತನ್ನದೇ ದಾಖಲೆಯನ್ನು ಮುರಿಯಿತು.
6/ 8
ಇಲ್ಲಿಯವರೆಗಿನ ಅಭೂತಪೂರ್ವ ಪ್ರತಿಕ್ರಿಯೆಯ ನಂತರ, ಅಭಿಮಾನಿಗಳನ್ನು ಸಂತೋಷಪಡಿಸಲು JioCinema 360-ಡಿಗ್ರಿ ವೀಕ್ಷಣೆ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತು. ವೀಕ್ಷಕರು ಭೋಜ್‌ಪುರಿ, ಪಂಜಾಬಿ, ಕನ್ನಡ ಮತ್ತು ಗುಜರಾತಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಐಪಿಎಲ್ ನೋಡಬಹುದು.
7/ 8
JioCinema ಐಪಿಎಲ್ 2023 ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಪಾಲುದಾರಿಕೆ ಹೊಂದಿರುವ 26 ಉನ್ನತ ಬ್ರ್ಯಾಂಡ್‌ಗಳನ್ನು ಹೊಂದಿದೆ, ಇದರಲ್ಲಿ ಡ್ರೀಮ್11,ಜಿಯೋ ಮಾರ್ಟ್, ಫೋನ್ಫೆ, Tiago EV, Jio, Appy Fizz, ಇಟಿ ಮನಿ, Castrol ಓರಿಯೊ, ಬಿಂಗೊ, ಸ್ಟಿಂಗ್, ಅಜಿಯೋ.
8/ 8
ಹೈಯರ್, ರುಪೇ, ಲೂಯಿಸ್ ಫಿಲಿಪ್ ಜೀನ್ಸ್, ಅಮೆಜಾನ್, ರಾಪಿಡೊ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್‌ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ TMT ರೆಬಾರ್, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು AMFI ಇದೆ.
First published:
18