ಆದರೆ ಲಕ್ನೋ ಕ್ವಾಲಿಪೈಯರ್ ಪಂದ್ಯದ ಸೋಲಿನ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ನವೀನ್-ಉಲ್-ಹಕ್ ಮಾತನಾಡಿದ್ದು, ‘ನಾನು ಪ್ರೇಕ್ಷಕರಿಂದ ನಿಂದಿಸುವುದನ್ನು ಆನಂದಿಸುತ್ತಿದ್ದೆ. ಇಡೀ ಪ್ರೇಕ್ಷಕರು ವಿರಾಟ್ ಕೊಹ್ಲಿ ಅಥವಾ ಇನ್ನಾವುದೇ ಆಟಗಾರರ ಹೆಸರನ್ನು ತೆಗೆದುಕೊಳ್ಳುತ್ತಿದ್ದರೆ ನನಗೆ ಸಂತೋಷವಾಯಿತು. ಇದು ನನ್ನಲ್ಲಿ ಉತ್ತಮವಾಗಿ ಆಡುವ ಉತ್ಸಾಹವನ್ನು ಹುಟ್ಟುಹಾಕುವ ವಿಷಯ ಎಂದಿದ್ದಾರೆ.