IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

IPL 2023 Playoff Scenarios: ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಪ್ಲೇಆಪ್​ಗೆ ಲಗ್ಗೆಯಿಟ್ಟಿದೆ. ಆದರೆ ಮುಂಬೈ ತಂಡ ಇದೀಗ ಪ್ಲೇಆಫ್​ಗಾಗಿ ಹವಣಿಸುತ್ತಿದೆ.

First published:

  • 18

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಋತುವು ರೋಚಕಬವಾಗಿದೆ. ಲೀಗ್ ಹಂತದ ಅಂತಿಮ ಕಾರ್ಡ್ ಭಾನುವಾರ ಬೀಳಲಿದೆ. ಇಲ್ಲಿಯವರೆಗೆ ಗುಜರಾತ್ ಟೈಟಾನ್ಸ್ ಮಾತ್ರ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.

    MORE
    GALLERIES

  • 28

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸುವ ಮೂಲಕ ಐಪಿಎಲ್​ 2023ರ ಪ್ಲೇಆಫ್​ ಗೆ ಲಗ್ಗೆಯಿಟ್ಟಿದೆ.

    MORE
    GALLERIES

  • 38

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಮುಂಬೈ ಇಂಡಿಯನ್ಸ್ ತನ್ನ ಅಂತಿಮ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭಾರಿ ಅಂತರದಿಂದ ಗೆಲ್ಲಬೇಕಿದೆ. ಆಗಲೂ ಮುಂಬೈ ಪ್ಲೇ ಆಫ್ ತಲುಪಲು RCB vs ಗುಜರಾತ್ ಪಂದ್ಯದ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ.

    MORE
    GALLERIES

  • 48

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಈಗಾಗಲೇ ಪ್ಲೇ-ಆಫ್‌ನಿಂದ ಹೊರಗುಳಿದಿರುವ ಸನ್‌ರೈಸರ್ಸ್ ಹೈದರಾಬಾದ್ ತನ್ನ ಅಂತಿಮ ಪಂದ್ಯದಲ್ಲಿ ಮುಂಬೈಗೆ ಆಘಾತ ನೀಡಿದರೆ ದೊಡ್ಡ ಹಿನ್ನಡೆಯಾಗಲಿದೆ. ಹೀಗಾದ್ದಲ್ಲಿ ರೋಹಿತ್​ ಪಡೆಗೆ ಪ್ಲೇಆಫ್​ ಕಷ್ಕರವಾಗಲಿದೆ.

    MORE
    GALLERIES

  • 58

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಸನ್ ರೈಸರ್ಸ್ ಕೈಯಲ್ಲಿ ಮುಂಬೈ ಇಂಡಿಯನ್ಸ್ ಸೋತರೆ ಪ್ಲೇ ಆಫ್ ರೇಸ್ ನಿಂದ ಹೊರಬೀಳಲಿದೆ. ಆರ್‌ಸಿಬಿ ತನ್ನ ಕೊನೆಯ ಪಂದ್ಯವನ್ನು ಭಾರಿ ಅಂತರದಿಂದ ಕಳೆದುಕೊಂಡರೂ, ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ಗೆ ಪ್ರವೇಶಿಸುವುದಿಲ್ಲ.

    MORE
    GALLERIES

  • 68

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಅದಕ್ಕೆ ಕಾರಣ ಮುಂಬೈನ ನೆಟ್ ರನ್ ರೇಟ್. ರಾಜಸ್ಥಾನ್ ರಾಯಲ್ಸ್ ನೆಟ್ ರನ್ ರೇಟ್ ಕೂಡ ಮುಂಬೈ ನೆಟ್ ರನ್ ರೇಟ್ ಗಿಂತ ಉತ್ತಮವಾಗಿದೆ. ಮುಂಬೈ ಇಂಡಿಯನ್ಸ್ ಸನ್ ರೈಸರ್ಸ್ ಎದುರು ಸೋತರೆ 7 ಗೆಲುವು 7 ಸೋಲಿನೊಂದಿಗೆ 14 ಅಂಕಗಳೊಂದಿಗೆ ನಿಲ್ಲಲಿದೆ. ರಾಜಸ್ಥಾನ್ ರಾಯಲ್ಸ್ ಕೂಡ 7 ಗೆಲುವಿನೊಂದಿಗೆ 14 ಅಂಕಗಳನ್ನು ಹೊಂದಿದೆ.

    MORE
    GALLERIES

  • 78

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಅಂಕಗಳು ಸಮಾನವಾಗಿರುವುದರಿಂದ, ಎರಡೂ ತಂಡಗಳು ಎಷ್ಟು ಪಂದ್ಯಗಳನ್ನು ಗೆದ್ದಿವೆ ಎಂಬುದನ್ನು ನೋಡಿ. ಅದರಲ್ಲಿಯೂ ಸಮಾನರಾದ್ದರಿಂದ ನೆಟ್ ರನ್ ರೇಟ್ ಲೆಕ್ಕಾಚಾರಕ್ಕೆ ಬರುತ್ತದೆ. ಉತ್ತಮ ನೆಟ್ ರನ್ ರೇಟ್ ನಿಂದಾಗಿ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ತಲುಪಲಿದೆ.

    MORE
    GALLERIES

  • 88

    IPL 2023 Playoff Scenarios: ಸೋಲಿನ ಭೀತಿಯಲ್ಲಿ ಮುಂಬೈ! ಪ್ಲೇಆಫ್​ನಿಂದ ಹೊರಬೀಳುತ್ತಾ ರೋಹಿತ್ ಪಡೆ?

    ಪ್ಲೇಆಫ್ ತಲುಪಬೇಕಾದರೆ ಮುಂಬೈ ತಂಡ ಸನ್ ರೈಸರ್ಸ್ ತಂಡವನ್ನು ಭಾರಿ ಅಂತರದಿಂದ ಸೋಲಿಸಬೇಕು. ಆ ಬಳಿಕ ಆರ್‌ಸಿಬಿ ಸೋಲಿಗಾಗಿ ಪ್ರಾರ್ಥಿಸಬೇಕು. ಇಲ್ಲವಾದರೆ ಲೀಗ್ ಹಂತದಲ್ಲೇ ಮುಂಬೈನ ಕಥೆ ಮುಗಿಯುವ ಸಾಧ್ಯತೆ ಇದೆ.

    MORE
    GALLERIES