ಇನ್ನು, ಚೆನ್ನೈ ತಂಡದ ಪರ ಧೋನಿ ಬ್ಯಾಟಿಂಗ್ಗೆ ಆಗಮಿಸುವಾಗ ಐಪಿಎಲ್ 2023ರ ಲೈವ್ ಸ್ಟ್ರೀಮಿಂಗ್ನ್ನು ಜಿಯೋ ಸಿನಿಮಾದಲ್ಲಿ 1.5 ಕೋಟಿ ವೀಕ್ಷಣೆ ಪಡೆಯುತ್ತಿತ್ತು. ಧೋನಿ ಕ್ರೀಸ್ಗೆ ಬಂದ ನಂತರ ಅದರಲ್ಲಿಯೂ ಕೊನೆಯ 20 ಓವರ್ ವೇಳೆಗೆ ಈ ವೀಕ್ಷಣೆ ಬರೋಬ್ಬರಿ 2.2 ಕೋಟಿಗೆ ತಲುಪುವ ಮೂಲಕ ಈ ಸೀಸನ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎಂಬ ದಾಖಲೆ ನಿರ್ಮಿಸಿದೆ.