ಕಳೆದ ಋತುವಿನಲ್ಲಿ, ಐಪಿಎಲ್‌ಗೆ ಕೇವಲ 1 ದಿನದ ಮೊದಲು, ಧೋನಿ ತಮ್ಮ ನಾಯಕತ್ವವನ್ನು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದರು. ಆದರೆ, ನಂತರ ತಂಡದ ಕಮಾಂಡ್ ಮತ್ತೆ ಧೋನಿ ಕೈಯಲ್ಲಿತ್ತು. ಮತ್ತೊಮ್ಮೆ ಮಹಿ ನಾಯಕತ್ವದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಊಹಿಸಲಾಗಿದೆ. ಅವರನ್ನು ಹಳೆಯ ರೂಪದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.