ದೊಡ್ಡ ಪ್ರಶ್ನೆಯೆಂದರೆ, ಎಲ್ಇಡಿ ಸ್ಟಂಪ್ ಯಾರು ಕಂಡು ಹಿಡಿದರು ಎನ್ನುವುದು. ವಾಸ್ತವವಾಗಿ, ಇದನ್ನು ಆಸ್ಟ್ರೇಲಿಯಾದ ಬ್ರಾಂಡ್ ಆಕರ್ಮನ್ ಕಂಡುಹಿಡಿದರು. ಆಕರ್ಮನ್ ವ್ಯಾಪಾರ ಪಾಲುದಾರ ಡೇವಿಡ್ ಲೆಗಿಟ್‌ವುಡ್ ಜೊತೆಗೆ ಕ್ಸಿಂಗ್ ಇಂಟರ್‌ನ್ಯಾಶನಲ್ ಎಂಬಲ್ಲಿ ಕಂಡುಹಿಡಿದರು. ಪ್ರಸ್ತುತ ಅಂತಹ ಅತ್ಯಾಧುನಿಕ ಸ್ಟಂಪ್‌ಗಳನ್ನು ತಯಾರಿಸುವ ಕಂಪನಿಗಳಲ್ಲಿ ಇದು ಒಂದಾಗಿದೆ.