IPL 2023: ಐಪಿಎಲ್​ ಹರಾಜಿನಲ್ಲಿ ಸೆಹ್ವಾಗ್​ ಸೋದರಳಿಯನಿಗೆ ಜಾಕ್​ಪಾಟ್​! ಭರ್ಜರಿ ಮೊತ್ತಕ್ಕೆ ಸೇಲ್​

IPL 2023 Mini Auction: ಸನ್‌ರೈಸರ್ಸ್ ಹೈದರಾಬಾದ್ ಗರಿಷ್ಠ 13 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಅತಿ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಅಲ್ಲದೇ ಕರನ್​ ಅವರನ್ನು ಬರೋಬ್ಬರಿ 18 ಕೋಟಿಗೆ ಖರೀದಿಸಿದೆ.

First published: