IPL Mini Auction 2023: ಜಿಂಬಾಬ್ವೆ ಆಟಗಾರನಿಗಾಗಿ ಭರ್ಜರಿ ಫೈಪೋಟಿ, ಐಪಿಎಲ್​ ಪ್ರಾಂಚೈಸಿ ಗಮನ ಸೆಳೆದ ಆಲ್​ರೌಂಡರ್​

IPL Mini Auction 2023: ಈ ವರ್ಷದ ಫೆಬ್ರವರಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಸರಿಯಾಗಿ ಆಟಗಾರರನ್ನು ಖರೀದಿಸದ ಕಾರಣ ಹೈದರಾಬಾದ್​ ತಂಡ ಟೂರ್ನಿಯಲ್ಲಿ ಬೇಗ ಹೊರಬಿದ್ದಿತು. ರೊಮಾರಿಯೊ ಶೆಫರ್ಡ್ ಮತ್ತು ನಿಕೋಲಸ್ ಪೂರನ್ ಜೊತೆಗೆ ಕೇನ್ ವಿಲಿಯಮ್ಸನ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲರಾದರು.

First published: