IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

IPL 2023 Mini Auction: ಐಪಿಎಲ್ 2023 ಮಿನಿ ಹರಾಜಿಗಾಗಿ ಫ್ರಾಂಚೈಸಿಗಳು 405 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಈ ಹರಾಜಿನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಸನ್‌ರೈಸರ್ಸ್ ಹೈದರಾಬಾದ್ ಬಳಿ ಅತಿ ಹೆಚ್ಚು ರೂ. 42.5 ಕೋಟಿ ಹಣ ಉಳಿದಿವೆ.

First published:

  • 17

    IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

    ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ಸೀಸನ್‌ಗಾಗಿ ಬಿಸಿಸಿಐ ಈ ತಿಂಗಳು ಮಿನಿ ಹರಾಜನ್ನು ನಡೆಸಲಿದೆ. ಈ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ.

    MORE
    GALLERIES

  • 27

    IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

    ಫ್ರಾಂಚೈಸಿಗಳು ಮಿನಿ ಹರಾಜಿಗೆ 405 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಈ ಹರಾಜಿನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಸನ್‌ರೈಸರ್ಸ್ ಹೈದರಾಬಾದ್ ಬಳಿ ಅತಿ ಹೆಚ್ಚು ರೂ. 42.5 ಕೋಟಿ ಹಣ ಉಳಿದಿದೆ.

    MORE
    GALLERIES

  • 37

    IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

    ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್‌ಗಳಾದ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರನ್ ಮತ್ತು ಆಸ್ಟ್ರೇಲಿಯನ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಸಹ ಹರಾಜಿನಲ್ಲಿದ್ದಾರೆ. ಐಪಿಎಲ್ ಹರಾಜಿನಲ್ಲಿ ಈ ಮೂವರಿಗೆ ಭಾರೀ ಬೇಡಿಕೆ ಬರಲಿದೆ ಎಂಬ ವರದಿಗಳಿವೆ.

    MORE
    GALLERIES

  • 47

    IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

    ಆದರೆ ಈ ಬಾರಿಯ ಐಪಿಎಲ್ ನಲ್ಲಿ ಮತ್ತೊಬ್ಬ ಆಟಗಾರ ಭಾರಿ ಬೆಲೆ ಪಡೆಯುವ ಸಾಧ್ಯತೆ ಇದೆ. ಹಿಂದಿನ ದಾಖಲೆಗಳನ್ನು ಮುರಿಯುವ ಸಾಧ್ಯತೆಯೂ ಇದೆ.

    MORE
    GALLERIES

  • 57

    IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

    ದಕ್ಷಿಣ ಆಫ್ರಿಕಾದ ರಿಲೆ ರೊಸೊ ಸದ್ಯ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಅವರು ಟಿ20ಯಲ್ಲಿ ವಿಶೇಷವಾಗಿ ಜನಪ್ರಿಯರಾಗಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ರೋಸ್ಸೋ ಭರ್ಜರಿ ಶತಕ ಸಿಡಿಸಿದ್ದು ಗೊತ್ತೇ ಇದೆ.

    MORE
    GALLERIES

  • 67

    IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

    ಇದಲ್ಲದೇ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕವನ್ನೂ ಗಳಿಸಿದರು. ಒನ್ ಡೌನ್‌ನಲ್ಲಿ ಬ್ಯಾಟ್ ಮಾಡಲು ಬರುವ ರೋಸ್ಸೋ ಮೊದಲ ಎಸೆತದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಪ್ರತಿದಾಳಿ ನಡೆಸುತ್ತಾರೆ.

    MORE
    GALLERIES

  • 77

    IPL 2023 Mini Auction: ಐಪಿಎಲ್​ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆ, ಈ ಆಟಗಾರನಿಗಾಗಿ ಪ್ರಾಂಚೈಸಿಗಳ ಬಿಗ್​ ಫೈಟ್​

    ಈ ಕ್ರಮದಲ್ಲಿ ಅವರಿಗಾಗಿ 10 ತಂಡಗಳು ಹರಾಜಿನಲ್ಲಿ ಪೈಪೋಟಿ ನಡೆಸುವ ಸಾಧ್ಯತೆಯೂ ಇದೆ. ಭಾರೀ ಬೆಲೆ ನೀಡುವ ಸಾಧ್ಯತೆ ಇದೆ. ಬೆನ್ ಸ್ಟೋಕ್ಸ್, ಸ್ಯಾಮ್ ಕರಣ್ ಮತ್ತು ಗ್ರೀನ್ ಭಾರಿ ಬೆಲೆ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    MORE
    GALLERIES