RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

IPL 2023, RCB vs MI: ಮುಂಬೈ ಮತ್ತು ಆರ್​ಸಿಬಿ ಎರಡೂ ತಂಡಗಳು ಸಹ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದವರು ಪ್ಲೇಆಫ್​ಗೆ ಸನಿಹವಾಗುತ್ತಾರೆ.

First published:

 • 18

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

  MORE
  GALLERIES

 • 28

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ಮುಂಬೈ ಮತ್ತು ಬೆಂಗಳೂರು ಪಂದ್ಯವು ಭಾರತೀಯು ಕಾಲಮಾನ ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ನೀವು ಜೀಯೋ ಸಿನಿಮಾ ಮತ್ತು ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

  MORE
  GALLERIES

 • 38

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ಪಿಚ್​ ವರದಿ: ಮುಂಬೈನ ವಾಂಖೆಡೆ ಸ್ಟೇಡಿಯಂ ಕಳೆದ ಮೂರು ವರ್ಷಗಳಲ್ಲಿ 46 T20 ಪಂದ್ಯಗಳಿಗೆ ವೇದಿಕೆಯಾಗಿದೆ, ಅಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 170 ಕ್ಕಿಂತ ಹೆಚ್ಚು ರನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡವು ಇಲ್ಲಿ ಕೇವಲ 33% ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಇಂದು ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಬಹುದು.

  MORE
  GALLERIES

 • 48

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ಹೆಡ್​ ಟು ಹೆಡ್​: ಆರ್​ಸಿಬಿ ಮತ್ತು ಮುಂಬೈ ತಂಡಗಳು ಐಪಿಎಲ್‌ನಲ್ಲಿ 33 ಪಂದ್ಯಗಳನ್ನು ಆಡಿದ್ದು, ಮುಂಬೈ 19 ಮತ್ತು ಆರ್‌ಸಿಬಿ 13 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವೆ ಕಳೆದ 6 ಪಂದ್ಯಗಳಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ಗೆದ್ದಿದೆ. ಮುಂಬೈ ಐಪಿಎಲ್ 2020ರಲ್ಲಿ ಆರ್‌ಸಿಬಿ ವಿರುದ್ಧ ಕೊನೆಯ ಬಾರಿ ಗೆದ್ದಿತ್ತು.

  MORE
  GALLERIES

 • 58

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ಹವಾಮಾನ ವರದಿ: ಆರ್​ಸಿಬಿ ಮತ್ತು ಮುಂಬೈ ಪಂದ್ಯದ ವೇಳೆ ಹವಾಮಾನ ಮುನ್ಸೂಚನೆಯು ಉತ್ತಮವಾಗಿದ್ದು, ತಾಪಮಾನವು ಸುಮಾರು 29-33 ಡಿಗ್ರಿ ಸೆಲ್ಸಿಯಸ್ ಆಗಿರಬಹುದು, ಆದರೂ ಸ್ವಲ್ಪ ಮೋಡ ಕವಿದಿರಬಹುದು. ಆದರೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.

  MORE
  GALLERIES

 • 68

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ಪ್ಲೇಆಫ್​ ಭವಿಷ್ಯ: ಇನ್ನು, ಮುಂಬೈ ಮತ್ತು ಆರ್​ಸಿಬಿ ಎರಡೂ ತಂಡಗಳು ಸಹ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದವರು ಪ್ಲೇಆಫ್​ಗೆ ಸನಿಹವಾಗುತ್ತಾರೆ.

  MORE
  GALLERIES

 • 78

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್), ವನಿಂದು ಹಸರಂಗ, ಕರ್ಣ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.

  MORE
  GALLERIES

 • 88

  RCB vs MI: ಇಂದು ಬೆಂಗಳೂರು - ಮುಂಬೈ ಹೈವೋಲ್ಟೇಜ್​ ಕದನ, ಆರ್​ಸಿಬಿ ಗೆದ್ರೆ ಪ್ಲೇಆಫ್​ ಕನಸು ಜೀವಂತ

  ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಅರ್ಷದ್ ಖಾನ್.

  MORE
  GALLERIES