ಆದರೆ, ಇದೀಗ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಸಹ ಗಾಯದ ಸಮಸ್ಯೆಗೆ ಗುರಿಯಾಗಿದ್ದಾರೆ. ಇದುವರೆಗೆ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ 7 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಆರ್ಚರ್ ಕೇವಲ 2 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಆ ಎರಡು ಪಂದ್ಯಗಳಲ್ಲಿಯೂ ಅವರು 9ಕ್ಕೂ ಹೆಚ್ಚು ಎಕಾನಮಿಯೊಂದಿಗೆ ಬೌಲ್ ಮಾಡಿದ್ದಾರೆ.