ಐಪಿಎಲ್ 2023ರ 16ನೇ ಆವೃತ್ತಿ ಕೊನೆಯ ಹಂತಕ್ಕೆ ತಲುಪುತ್ತಿದೆ. ಈಗಾಗಲೇ ಮೆಗಾ ಟೂರ್ನಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪಂದ್ಯಗಳು ಮುಗಿದಿದ್ದು, ಪ್ರತಿಯೊಂದು ತಂಡಗಳೂ ಸಹ ಪ್ಲೇಆಫ್ ಲೆಕ್ಕಾಚಾರದಲ್ಲಿ ತೊಡಗಿದೆ.
2/ 8
ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಪ್ಲೇಆಫ್ ಸನಿಹಕ್ಕೆ ಬಂದು ನಿಂತಿದೆ. ಈಗಾಗಲೇ 16 ಅಂಕಗಳೊಂದಿಗೆ ಗುಜರಾತ್ ಪ್ಲೇಆಫ್ ಹತ್ತಿರಕ್ಕೆ ಬಂದಿದ್ದು, ಇನ್ನೊಂದು ಪಂದ್ಯ ಗೆದ್ದರೆ ತಂಡ ಪ್ಲೇಆಫ್ಗೆ ತಲುಪಲಿದೆ.
3/ 8
ಸದ್ಯ ಗುಜರಾತ್ ಟೈಟನ್ಸ್ ಈಗಾಲೇ 11 ಪಂದ್ಯವನ್ನಾಡಿದ್ದು, 3ರಲ್ಲಿ ಸೋತಿ 8ರಲ್ಲಿ ಗೆದ್ದು 16 ಅಂಕಗಳನ್ನು ಹೊಂದಿದೆ. ಉಳಿದಿರುವ 3 ಪಂದ್ಯದಲ್ಲಿ ಒಂದೇ ಒಂದು ಪಂದ್ಯ ಗೆದ್ದರೂ ಪ್ಲೇಆಫ್ಗೆ ಲಗ್ಗೆಯಿಡಲಿದೆ.
4/ 8
2ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು 11ರಲ್ಲಿ 6 ಪಂದ್ಯಗಳಲ್ಲಿ ಗೆದ್ದು 4ರಲ್ಲಿ ಸೋತಿದ್ದು, ಒಂದು ಪಂದ್ಯ ರದ್ದಾಗಿದೆ. ಹೀಗಾಗಿ 13 ಅಂಕಗಳಿಂದ 2ನೇ ಸ್ಥಾನದಲ್ಲಿದ್ದು, ಉಳಿದ 3 ಪಂದ್ಯದಲ್ಲಿ ಕನಿಷ್ಠ 2ರಲ್ಲಾದರೂ ಗೆಲ್ಲಲೇಬೇಕಿದೆ.
5/ 8
ಉಳಿದಂತೆ ಲಕ್ನೋ ತಂಡವು 11ರಲ್ಲಿ 5ರಲ್ಲಿ ಗೆದ್ದು, ಒಂದು ಪಂದ್ಯ ರದ್ದಾಗಿದ್ದು, 11 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ.ಲಕ್ನೋಗೆ 3ರಲ್ಲಿ 3 ಪಂದ್ಯವೂ ಗೆಲ್ಲಬೇಕಿದೆ. ರಾಜಸ್ಥಾನ್ ತಂಡವೂ ಸಹ ತನ್ನ ಕೊನೆಯ 3 ಪಂದ್ಯಗಳನ್ನು ಹೆಚ್ಚಿನ ರನ್ರೇಟ್ನಲ್ಲಿ ಗೆಲ್ಲಬೇಕಿದೆ.
6/ 8
ಇನ್ನು, ಆರ್ಸಿಬಿ ತಂಡ ಪ್ಲೇಆಫ್ ಲೆಕ್ಕಾಚಾರ ಸ್ವಲ್ಪ ವಿಭಿನ್ನವಾಗಿದೆ. ಆರ್ಸಿಬಿ ತಂಡಕ್ಕೆ ಉಳಿದ 4 ಪಂದ್ಯಗಳಲ್ಲಿ 4ರಲ್ಲಿಯೂ ಹೆಚ್ಚಿನ ರನ್ರೇಟ್ ಮೂಲಕ ಗೆದ್ದರೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ.
7/ 8
ಆದರೆ ಆರ್ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ದೊಡ್ಡ ತಲೆನೋವಾಗಿದ್ದು, ಈ ತಂಡಗಳೂ ಸಹ 10 ಅಂಕಗಳೊಂದಿಗೆ ಆರ್ಸಿಬಿ ತಂಡಕ್ಕೆ ಸ್ಪರ್ಧೆ ನೀಡುತ್ತಿವೆ.
8/ 8
ಆರ್ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಕೇವಲ ಗೆಲ್ಲುವುದು ಮಾತ್ರವಲ್ಲದೇ ಹೆಚ್ಚಿನ ರನ್ರೇಟ್ ಮೂಲಕ ಗೆಲ್ಲಬೇಕಾದ ಅವಶ್ಯಕತೆ ಇದೆ. ಇಲ್ಲವಾದ್ದಲ್ಲಿ ಆರ್ಸಿಬಿ ತಂಡ ಮತ್ತೆ ಪ್ರತಿ ವರ್ಷದಂತೆ ಪ್ಲೇಆಫ್ ಲೆಕ್ಕಾಚಾರ ಮಾಡಬೇಕಾಗುತ್ತದೆ.
First published:
18
IPL 2023: 52 ಮ್ಯಾಚ್ ಮುಗಿದ್ರೂ ಪ್ಲೇಆಫ್ ಕದ ತಟ್ಟದ ಹತ್ತೂ ತಂಡ, ಆರ್ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಬೇಕು?