IPL 2023: ಲಿಫ್ಟ್ನಲ್ಲಿ ಹರ್ಭಜನ್-ಶ್ರೀಶಾಂತ್ ಕಿತ್ತಾಡಿಕೊಳ್ತಿರೋ ವಿಡಿಯೋ ವೈರಲ್, 15 ವರ್ಷ ಕಳೆದ್ರೂ ಜಿದ್ದು ಕಡಿಮೆಯಾಗಿಲ್ವಾ?
Harbhajan Singh and Sreesanth: 15 ವರ್ಷದ ಬಳಿಕ ಮತ್ತೆ ಹರ್ಭಜನ್ ಸಿಂಗ್-ಶ್ರೀಶಾಂತ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಲಿಫ್ಟ್ನಲ್ಲಿ ಇಬ್ಬರು ಕಿತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ರಿಷಭ್ ಪಂತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
2008ರಲ್ಲಿ ಹರ್ಭಜನ್ ಸಿಂಗ್ ಮತ್ತಿ ಶ್ರೀಶಾಂತ್ ಅವರ ನಡುವೆ ನಡೆದ ಜಗಳ ಯಾವ ಮಟ್ಟಕ್ಕೆ ಸೌಂಡ್ ಮಾಡಿತ್ತು ಅಂತ ಎಲ್ಲರಿಗೂ ಗೊತ್ತಿದೆ. ಈ ಘಟನೆ ನಡೆದು 15 ವರ್ಷ ಕಳೆದಿದೆ. ಇನ್ನೂ ಕ್ರಿಕೆಟ್ ಲೋಕದಲ್ಲಿ ಈ ಗಲಾಟೆ ಅಚ್ಚಳಿಯದೇ ಉಳಿದಿದೆ.
2/ 7
ಇದೀಗ 15 ವರ್ಷದ ಬಳಿಕ ಮತ್ತೆ ಹರ್ಭಜನ್ ಸಿಂಗ್-ಶ್ರೀಶಾಂತ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಲಿಫ್ಟ್ನಲ್ಲಿ ಇಬ್ಬರು ಕಿತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ರಿಷಭ್ ಪಂತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
3/ 7
ಹರ್ಭಜನ್ ಸಿಂಗ್-ಶ್ರೀಶಾಂತ್ ಇಬ್ಬರೂ ಜೊಮ್ಯಾಟೊ ವಿಚಾರವಾಗಿ ಕಿತ್ತಾಡಿಕೊಂಡಿದ್ದಾರೆ. ಜೊಮ್ಯಾಟೊ ಸ್ಪೆಲ್ಲಿಂಗ್ ನಾನ್ ಹೇಳಿದ್ದು ಸರಿ ಅಂತ ಇಬ್ಬರು ಜಗಳವಾಡಿದ್ದಾರೆ.
4/ 7
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಂತ ಇವರಿಬ್ಬರು ನಿಜವಾಗಿಯೂ ಕಿತ್ತಾಡಿಕೊಂಡಿಲ್ಲ. ಇದು ಒಂದು ಜಾಹೀರಾತಿನ ವಿಡಿಯೋ.
5/ 7
ಜೊಮ್ಯಾಟೊ ಫುಡ್ ಆರ್ಡರ್ ಆ್ಯಪ್ ಮಾಡಿರುವ ಕ್ರಿಯೆಟಿವ್ ಜಾಹೀರಾತಿನಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. 15 ವರ್ಷವಾದ್ರೂ ಇನ್ನೂ ಜಿದ್ದು ಮುಗಿದಿಲ್ವಾ ಎಂದು ರಿಷಭ್ ಪಂತ್ ಇವರಿಬ್ಬರ ಕಾಲೆಳೆದಿದ್ದಾರೆ.
6/ 7
ಪಂತ್ ತಮಾಷೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಭಜ್ಜಿ ಪಾ ಮತ್ತು ಶ್ರೀ ಮತ್ತೊಮ್ಮೆ ಜಗಳವಾಡಿರುವುದನ್ನು ನಂಬಲು ಸಾಧ್ಯವಿಲ್ಲ" ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
7/ 7
ಹರ್ಭಜನ್ ಮತ್ತು ಶ್ರೀಶಾಂತ್ ಪ್ರಸ್ತುತ ಐಪಿಎಲ್ 2023 ಋತುವಿನಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರು ಜಗಳದ ವಿಡಿಯೋ ನೆಟ್ಟಿಗರ ಮುಖದಲ್ಲಿ ಸಂತಸ ಮೂಡಿಸಿದೆ.
First published:
17