Suryakumar Yadav: ವಾಂಖೆಡೆಯಲ್ಲಿ ಉದಯಿಸಿದ ಸೂರ್ಯ! ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ SKY
MI vs GT: ಗುಜರಾತ್ ಟೈಟಾನ್ಸ್ ವಿರುದ್ಧ ಸೂರ್ಯಕುಮಾರ್ ಯಾದವ್ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಸಿಡಿಸಿದರು. ಅವರ 49 ಎಸೆತಗಳಲ್ಲಿ 103 ರನ್‌ಗಳ ನೆರವಿನಿಂದ MI ಮೊದಲು ಬ್ಯಾಟಿಂಗ್‌ಗೆ ಒಳಗಾದ ನಂತರ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 218 ರನ್ ಗಳಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿದ್ದು ಸಂಪೂರ್ಣ ಸೂರ್ಯ ಉದಯಿಸಿದ್ದ, ಮಿಸ್ಟರ್ 360 ರ ಫಾರ್ಮ್ ಗುಜರಾತ್ ಬೌಲರ್ಗಳ ಬೆವರಿಳಿಸಿದರು. ಸ್ಕೈ ಕೇವಲ 49 ಎಸೆತಗಳಲ್ಲಿ 103 ರನ್ ಗಳಿಸಿದರು.
2/ 7
ಗುಜರಾತ್ ಟೈಟಾನ್ಸ್ ವಿರುದ್ಧ ಸೂರ್ಯಕುಮಾರ್ ಯಾದವ್ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಸಿಡಿಸಿದರು. ಅವರ 49 ಎಸೆತಗಳಲ್ಲಿ 103 ರನ್‌ಗಳ ನೆರವಿನಿಂದ MI ಮೊದಲು ಬ್ಯಾಟಿಂಗ್‌ಗೆ ಒಳಗಾದ ನಂತರ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 218 ರನ್ ಗಳಿಸಿತು.
3/ 7
ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳು ಸೇರಿದ್ದವು. ರಶೀದ್ ಖಾನ್‌ನಿಂದ ಮೊಹಮ್ಮದ್ ಶಮಿವರೆಗೆ ಅದ್ಭುತ ಬೌಲರ್‌ಗಳು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮುಂದೆ ಮಂಕಾದರು.
4/ 7
ಇದರ ನಡುವೆ ಕಳೆದ 12 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ಪರ ವಾಂಖೆಡೆ ಮೈದಾನದಲ್ಲಿ ಶತಕ ಸಿಡಿಸದರು. ಈ ಸಾಧನೆ ಇದೀಗ ಸೂರ್ಯಕುಮಾರ್ ಹೆಸರಿನಲ್ಲಿದೆ.
5/ 7
ಸೂರ್ಯಕುಮಾರ್ ಯಾದವ್ ಅವರ ಐಪಿಎಲ್ ಚೊಚ್ಚಲ ಶತಕಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ವಿರಾಟ್ ಕೊಹ್ಲಿ ಸಹ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಸೂರ್ಯಕುಮಾರ್ ಅವರ ಶತಕಕ್ಕೆ ಶುಭಾಶಯ ತಿಳಿಸಿದ್ದಾರೆ.
6/ 7
ಸೂರ್ಯಕುಮಾರ್ ಯಾದವ್ ಕಳೆದ ಕೆಲವು ಪಂದ್ಯಗಳಿಂದ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಮೊದಲ 5 ಪಂದ್ಯಗಳಲ್ಲಿ ಸ್ಕೈ ಬ್ಯಾಟ್ ಶಾಂತವಾಗಿತ್ತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು 83 ರನ್ ಗಳಿಸಿದ್ದರು.
7/ 7
ಸೂರ್ಯಕುಮಾರ್ ಯಾದವ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ ಮತ್ತು ಈಗ 12 ಇನ್ನಿಂಗ್ಸ್‌ಗಳಲ್ಲಿ 43.55 ಸರಾಸರಿಯಲ್ಲಿ 479 ರನ್ ಗಳಿಸಿದ್ದಾರೆ. ರಾಯಲ್ ಚಾಲೆನೆಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 11 ಪಂದ್ಯಗಳಲ್ಲಿ 576 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
First published:
17