ಧೋನಿ ಬಳಗ ಐಪಿಎಲ್ 2023ರ ಫೈನಲ್ ಪ್ರವೇಶಿಸಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಚೆನ್ನೈ 15 ರನ್‌ಗಳ ಜಯ ಸಾಧಿಸಿತ್ತು. ಗಿಲ್ ಅವರ 42 ಮತ್ತು ರಶೀದ್ ಅವರ 30 ರನ್‌ಗಳ ನೆರವಿನಿಂದ ಗುಜರಾತ್ 157 ರನ್‌ಗಳಿಗೆ ಆಲೌಟ್ ಆಯಿತು. ಸಿಎಸ್ಕೆ ಬೌಲರ್ ಗಳ ಪೈಕಿ ಚಹಾರ್, ತೀಕ್ಷಣ್, ಜಡೇಜಾ, ಪತಿರಾಣ ತಲಾ 2 ವಿಕೆಟ್ ಹಾಗೂ ತುಷಾರ್ ಒಂದು ವಿಕೆಟ್ ಪಡೆದರು.