IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

IPL 2023: ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ನಂತರ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟಾಯಿತು. ಲಕ್ನೋ 56 ರನ್‌ಗಳಿಂದ ಗೆದ್ದಿತು.

First published:

  • 17

    IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

    ಇಂಡಿಯನ್ ಪ್ರೀಮಿಯರ್ ಲೀಗ್ 2023 ಋತುವಿನ ಭಾಗವಾಗಿ, ಕಳೆದ ಶುಕ್ರವಾರ ನಡೆದ ಹೋರಾಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ದಾಖಲೆಯ ಆಟವಾಡಿದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಮೊದಲು ಬ್ಯಾಟ್ ಮಾಡಿ 257 ರನ್ ಗಳಿಸಿದರು.

    MORE
    GALLERIES

  • 27

    IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

    ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ನಂತರ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟಾಯಿತು. ಲಕ್ನೋ 56 ರನ್‌ಗಳಿಂದ ಗೆದ್ದಿತು.

    MORE
    GALLERIES

  • 37

    IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

    ಈ ಪಂದ್ಯದ ನಂತರ ಕ್ರಿಕೆಟ್ ಅಭಿಮಾನಿಗಳು ಲಕ್ನೋ ನಾಯಕ ಕೆಎಲ್ ರಾಹುಲ್ ಮೇಲೆ ಸಾಕಷ್ಟು ಟ್ರೋಲ್​ ಮಾಡುತ್ತಿದ್ದಾರೆ. ಲಕ್ನೋ ಗೆದ್ದರೂ ರಾಹುಲ್‌ಗೆ ಯಾಕೆ ಟ್ರೋಲ್​ ಆಗುತ್ತಿದ್ದಾರೆ ಎಂಬ ಅನುಮಾನ ನಿಮಗೆ ಬರಬಹುದು. ಅದಕ್ಕೊಂದು ಕಾರಣವಿದೆ.

    MORE
    GALLERIES

  • 47

    IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

    ಈ ಬಾರಿಯ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸಕ್ತ ಋತುವಿನಲ್ಲಿ ರನ್‌ಗಾಗಿ ಪರದಾಡುತ್ತಿದ್ದಾರೆ. ಕೆಲವು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದರೂ, ಅವರು ಕಳಪೆ ಸ್ಟ್ರೈಕ್ ರೇಟ್ ಅನ್ನು ಮುಂದುವರೆಸಿದ್ದಾರೆ.

    MORE
    GALLERIES

  • 57

    IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

    ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಾಹುಲ್​ ನಿಧಾನಗತಿಯ ಬ್ಯಾಟಿಂಗ್​ನಿಂದ ಲಕ್ನೋ ಪಾಲಿತ ವಿಲನ್ ಆದರು. ಮೊದಲ ಓವರ್‌ನಿಂದ 19.2 ಓವರ್‌ಗಳವರೆಗೆ ಕ್ರೀಸ್‌ನಲ್ಲಿದ್ದ ರಾಹುಲ್ 61 ಎಸೆತಗಳಲ್ಲಿ 68 ರನ್ ಗಳಿಸಿ ಲಕ್ನೋ ಸೋಲಿಗೆ ಪರೋಕ್ಷ ಕಾರಣರಾದರು.

    MORE
    GALLERIES

  • 67

    IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

    ಲಕ್ನೋವನ್ನು ಸೋಲಿಸಲು ಮೊದಲಿಗೆ ರಾಹುಲ್​ ಅವರನ್ನು ಔಟ್​ ಮಾಡಬಾರದು ಎಂಬ ಟ್ರೋಲ್​ಗಳೂ ಸಹ ಆಗುತ್ತಿದೆ. ಆದರೆ ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಹೋರಾಟದಲ್ಲಿ ರಾಹುಲ್ ಬೇಗನೆ ಔಟಾದರು. ಇದರಿಂದಾಗಿ ಸ್ಟೊಯಿನಿಸ್, ಪೂರನ್ ಮತ್ತು ಬಡೋನಿಯಂತಹ ಆಟಗಾರರಿಗೆ ಅವಕಾಶ ಸಿಕ್ಕಿತು.

    MORE
    GALLERIES

  • 77

    IPL 2023: ನಾಯಕ ಆಡಿದರೆ ತಂಡಕ್ಕೆ ನಷ್ಟವೇ ಹೆಚ್ಚಂತೆ! ಸಖತ್​ ಟ್ರೋಲ್​ ಆಗ್ತಿದ್ದಾರೆ ರಾಹುಲ್​

    ಈ ಮೂರೂ ಅಬ್ಬರಿಸುತ್ತಿದ್ದಂತೆ ಲಕ್ನೋ ದಾಖಲೆಯ ಸ್ಕೋರ್ ಸಾಧಿಸಿತು. ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಕೂಡ ಅರ್ಧಶತಕ ಬಾರಿಸಿದರು. ಈಗಲಾದರೂ ರಾಹುಲ್ ವೇಗವಾಗಿ ಆಡಲು ಪ್ರಯತ್ನಿಸಬೇಕು. ಆದರೆ ಇದಕ್ಕೂ ಮುಂಚಿನ ಪಂದ್ಯಗಳಲ್ಲಿನ ಅವರ ಆಟದಿಂದ ಈಗಲೂ ಸಖತ್​ ಟ್ರೋಲ್​ ಆಗುತ್ತಿದ್ದಾರೆ.

    MORE
    GALLERIES