IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

RCB 2023: ಆರ್​ಸಿಬಿ ತಂಡದ ಬ್ಯಾಟಿಂಗ್ ಉತ್ತಮವಾಗಿದೆ. ಬೌಲಿಂಗ್ ನಲ್ಲಿ ಮಾತ್ರ ಎಡವುತ್ತಿದೆ. ಗೆಲ್ಲಬೇಕಿದ್ದ ಪಂದ್ಯಗಳನ್ನು ಸೋಲುತ್ತಿರುವುದು ತಂಡಕ್ಕೆ ಮಾಮೂಲಿಯಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

First published:

  • 17

    IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

    ಐಪಿಎಲ್ 2023ರ ಋತುವಿನ ಆರಂಭದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಇದೀಗ ಟಾಪ್ ಸ್ಥಾನಕ್ಕೇರಿದೆ. ಆರ್​ಸಿಬಿ ವಿರುದ್ಧದ ಗೆಲುವಿನ ನಂತರ ಮುಂಬೈ ತಂಡ ಗೆದ್ದುಬೀಗಿದೆ.

    MORE
    GALLERIES

  • 27

    IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

    ಸೂರ್ಯಕುಮಾರ್ ಯಾದವ್ (35 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್‌ ಸಹಿತ 83), ನೆಹಾಲ್ ವಡೇರಾ (34 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ ಸಹಿತ ಔಟಾಗದೆ 52) ಮತ್ತು ಇಶಾನ್‌ ಕಿಶನ್‌ (21 ಎಸೆತ, 4 ಬೌಂಡರಿ, 4 ಸಿಕ್ಸರ್‌) 42 ರನ್‌) ಮುಂಬೈ ತಂಡವನ್ನು 6 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

    MORE
    GALLERIES

  • 37

    IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

    ಈ ಗೆಲುವಿನೊಂದಿಗೆ ಮುಂಬೈ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಮತ್ತು ಬೆಂಗಳೂರು ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ವಾಸ್ತವವಾಗಿ, ಈ ಪಂದ್ಯವನ್ನು ಗೆದ್ದ ತಂಡ ಮೂರನೇ ಸ್ಥಾನಕ್ಕೆ ಬರುತ್ತಿತ್ತು.

    MORE
    GALLERIES

  • 47

    IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

    ಮೊದಲಿನಿಂದಲೂ ಆರ್​ಸಿಬಿ ತಂಡದ ಬ್ಯಾಟಿಂಗ್ ಉತ್ತಮವಾಗಿದೆ. ಬೌಲಿಂಗ್ ನಲ್ಲಿ ಮಾತ್ರ ಎಡವುತ್ತಿದೆ. ಗೆಲ್ಲಬೇಕಿದ್ದ ಪಂದ್ಯಗಳನ್ನು ಸೋಲುತ್ತಿರುವುದು ತಂಡಕ್ಕೆ ಮಾಮೂಲಿಯಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES

  • 57

    IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

    200 ರನ್‌ಗಳ ಗುರಿಯನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗದ ತಂಡಗಳ ಪೈಕಿ ಆರ್‌ಸಿಬಿ ಅಗ್ರ ಸ್ಥಾನದಲ್ಲಿದೆ. ಈ ಋತುವಿನಲ್ಲಿಯೇ, ಮೂರು ಬಾರಿ 200 ಗುರಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

    MORE
    GALLERIES

  • 67

    IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

    ತಂಡದ ಬೌಲರ್ ಗಳ ಮೇಲೆ ಬೆಂಗಳೂರು ಅಭಿಮಾನಿಗಳು ಗರಂ ಆಗಿದ್ದು, ಹರ್ಷಲ್ ಪಟೇಲ್ ವಿಶೇಷವಾಗಿ ಹೆಚ್ಚಿನ ರನ್​ ನೀಡುತ್ತಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅವರನ್ನು ತಂಡದಿಂದ ಕೈಬಿಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ.

    MORE
    GALLERIES

  • 77

    IPL 2023: ಆ ಬೌಲರ್​ನನ್ನು ತಂಡದಿಂದ ಕೈಬಿಡಿ, ಆರ್​ಸಿಬಿ ವಿರುದ್ಧ ಫ್ಯಾನ್ಸ್ ಗರಂ

    ಮುಂಬೈ ವಿರುದ್ಧದ ಪಂದ್ಯದಲ್ಲಿ ಒಬ್ಬನೇ ಒಬ್ಬ ಬೌಲರ್ ಕೂಡ 10ಕ್ಕಿಂತ ಕಡಿಮೆ ಎಕಾನಮಿಯೊಂದಿಗೆ ಬೌಲಿಂಗ್ ಮಾಡಿಲ್ಲ. ಕೊನೆಗೆ ಸಿರಾಜ್ ಕೂಡ ಪ್ರತಿ ಓವರ್ ಗೆ 10.3 ರನ್ ನೀಡಿದರು. ಈ ಮೂಲಕ ಅಭಿಮಾನಿಗಳು ಬೌಲರ್​ಗಳನ್ನು ಬದಲಿಸುವಂತೆ ಒತ್ತಾಯಿಸಿದ್ದಾರೆ.

    MORE
    GALLERIES