ಇನ್ನು, ಆರ್‌ಸಿಬಿ ತಂಡ ಪ್ಲೇಆಫ್ ಲೆಕ್ಕಾಚಾರ ಶುರುವಾಗಿದೆ. ಆರ್‌ಸಿಬಿ ತಂಡಕ್ಕೆ ಉಳಿದ 4 ಪಂದ್ಯಗಳಲ್ಲಿ 4ರಲ್ಲಿಯೂ ಹೆಚ್ಚಿನ ರನ್ರೇಟ್ ಮೂಲಕ ಗೆದ್ದರೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಬೆಂಗಳೂರು ತಂಡ 10 ಪಂದ್ಯದಲ್ಲಿ 5ರಲ್ಲಿ ಗೆದ್ದು 6ರಲ್ಲಿ ಸೋಲನ್ನಪ್ಪಿದೆ. ನೆಟ್ ರನ್ರೇಟ್ -0.209 ಇದ್ದು, ಮುಂದಿನ ಪಂದ್ಯಗಳನ್ನು ಉತ್ತಮ ರನ್ರೇಟ್ ಮೂಲಕ ಗೆಲ್ಲಬೇಕಿದೆ.