MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

MS Dhoni: ಎಂಎಸ್​ ಧೋನಿ ಭಾರತಕ್ಕೆ T20 ಮತ್ತು ODI ವಿಶ್ವಕಪ್‌ಗಳನ್ನು ನೀಡಿದ್ದಾರೆ. ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಅಭಿಮಾನಿಗಳಿಂದಾಗಿ ಮಹಿ ಆಗಾಗ ಸುದ್ದಿಯಲ್ಲಿರುತ್ತಾರೆ.

First published:

  • 18

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ಐಪಿಎಲ್ 16ನೇ ಸೀಸನ್ ಅದ್ಧೂರಿಯಾಗಿ ಆರಂಭವಾಗಿದೆ. ಗುಜರಾತ್ ಟೈಟಾನ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಗುಜರಾತ್ ಟೈಟಾನ್ಸ್ ತನ್ನ ತವರು ಮೈದಾನದಲ್ಲಿ ಸಿಎಸ್​ಕೆ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.

    MORE
    GALLERIES

  • 28

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ಆದರೆ ಗುಜರಾತ್ ಒಂದು ವಿಷಯದಲ್ಲಿ ಚೆನ್ನೈ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಹೋಮ್ ಗ್ರೌಂಡ್ ಆಗಿದ್ದರೂ ಮೊದಲ ಪಂದ್ಯಕ್ಕೆ ಗುಜರಾತ್ ಗಿಂತ ಹೆಚ್ಚಾಗಿ ಚೆನ್ನೈ ಅಭಿಮಾನಿಗಳು ಹಾಜರಾಗಿದ್ದರು. ಸುಮಾರು 80 ಪ್ರತಿಶತ CSK ಅಭಿಮಾನಿಗಳು ಮೊದಲ ಪಂದ್ಯಕ್ಕೆ ಹಾಜರಾಗಿದ್ದರು. ಅದಕ್ಕೆ ಕಾರಣ ಮಹೇಂದ್ರ ಸಿಂಗ್ ಧೋನಿ.

    MORE
    GALLERIES

  • 38

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ವದಾದ್ಯಂತ ಅಭಿಮಾನಿಗಳಿರುವುದು ಗೊತ್ತೇ ಇದೆ. ಅಲ್ಲದೇ ಐಪಿಎಲ್ ನಲ್ಲಿ ಧೋನಿ ಪ್ರತಿನಿಧಿಸುತ್ತಿರುವ ಸಿಎಸ್ ಕೆಗೆ ಅಪಾರ ಅಭಿಮಾನಿಗಳಿದ್ದಾರೆ.

    MORE
    GALLERIES

  • 48

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ಮಹೇಂದ್ರ ಸಿಂಗ್ ಧೋನಿಯನ್ನು 'ಕ್ಯಾಪ್ಟನ್ ಕೂಲ್' ಎಂದೇ ಕರೆಯುತ್ತಾರೆ. ಭಾರತಕ್ಕೆ ಟಿ 20 ಮತ್ತು ಏಕದಿನ ವಿಶ್ವಕಪ್‌ಗಳನ್ನು ನೀಡಿದ ಅವರು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

    MORE
    GALLERIES

  • 58

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ತಮ್ಮ ಅಭಿಮಾನಿಗಳಿಂದಾಗಿ ಮಹಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಅಂತಹ ಅಭಿಮಾನಿಯೊಬ್ಬ ವಿಭಿನ್ನ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ಗೂ ಮುನ್ನ ಅಭ್ಯಾಸದ ವೇಳೆ ಧೋನಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು.

    MORE
    GALLERIES

  • 68

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ಇದರ ಫೋಟೋ ಕೂಡ ವೈರಲ್ ಆಗಿದೆ. ತದನಂತರ ಧೋನಿ ಅಭಿಮಾನಿಯೊಬ್ಬರು ಪೋಸ್ಟರ್​ ಒಂದು ವೈರಲ್ ಆಗಿದೆ. ಉದ್ಘಾಟನಾ ಪಂದ್ಯ ವೀಕ್ಷಿಸಲು ಬಂದ ಅಭಿಮಾನಿಯೊಬ್ಬರು ಬೌಂಡರಿಯಲ್ಲಿ ನಿಂತು ಪೋಸ್ಟರ್​ ತೋರಿಸಿದ್ದರು.

    MORE
    GALLERIES

  • 78

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ತನಗೆ ಧೋನಿಗಿಂತ ಮಿಗಿಲಾದುದು ಇಲ್ಲ ಎಂದು ಅಭಿಮಾನಿ ಪೋಸ್ಟರ್​ ಮೂಲಕ ತಿಳಿಸಿದ್ದಾರೆ. ಗೆಳತಿ ಅಥವಾ ಧೋನಿಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಭಿಮಾನಿ ತನಗೆ ಧೋನಿಯೇ ಮುಖ್ಯ ಎಂದು ಹಿಡಿದಿರುವ ಪೋಸ್ಟರ್​ ವೈರಲ್​ ಆಗುತ್ತಿದೆ.

    MORE
    GALLERIES

  • 88

    MS Dhoni: ಗರ್ಲ್ ​ಫ್ರೆಂಡ್ ಬೇಡ, ಧೋನಿಯೇ ಬೇಕು! ಕ್ಯಾಪ್ಟನ್‌ ಕೂಲ್‌ಗಾಗಿ ಪ್ರೇಯಸಿ ತೊರೆದ ಅಭಿಮಾನಿ!

    ಧೋನಿ ಅಭಿಮಾನಿಗಳು ಕ್ರೇಜಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು, ಚೆನ್ನೈ ತಂಡ ಎಪ್ರಿಲ್​ 3ರಂದು ತನ್ನ 2ನೇ ಪಂದ್ಯವನ್ನು ತವರಿನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಸೆಣಸಾಡಲಿದೆ.

    MORE
    GALLERIES