Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

Dinesh Karthik: ಐಪಿಎಲ್​ ಆರಂಭವಾಗಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಇದರ ನಡುವೆ ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ದಿನೇಶ್ ಕಾರ್ತಿಕ್​​ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಸ್ಟ್ರಾಂಗ್​ ಕಂಬ್ಯಾಕ್​ ಸೂಚನೆ ನೀಡಿದ್ದಾರೆ.

First published:

 • 17

  Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

  ಐಪಿಎಲ್ 2023 ಇದೇ ಮಾರ್ಚ್​​ 31ರಿಂದ​ ಆರಂಭವಾಗಲಿದೆ. ಇದರ ನಡುವೆ ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ದಿನೇಶ್ ಕಾರ್ತಿಕ್​​ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಸ್ಟ್ರಾಂಗ್​ ಕಂಬ್ಯಾಕ್​ ಸೂಚನೆ ನೀಡಿದ್ದಾರೆ.

  MORE
  GALLERIES

 • 27

  Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

  ಇನ್ನು, ಐಪಿಎಲ್​ನ ಯಶಸ್ವಿ ತಂಡವಾದ ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ದಿನೇಶ್ ಕಾರ್ತಿಕ್​ ಟೀಂ ಇಂಡಿಯಾದಿಂದ ದೂರವಿದ್ದಾರೆ. ಆದರೆ ಅವರು ಮುಂಬೈನಲ್ಲಿ ನಡೆಯುತ್ತಿರುವ ಟಿ20 ಕಪ್​ನಲ್ಲಿ ಕಣಕ್ಕಿಳಿದಿದ್ದಾರೆ. ಅಲ್ಲದೇ ಈ ವೇಳೆ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

  MORE
  GALLERIES

 • 37

  Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

  ಮುಂಬೈನಲ್ಲಿ ನಡೆಯುತ್ತಿರುವ ಟಿ20 ಕಪ್​ನ ಆರ್​ಬಿಐ ನಡುವಣ ಮ್ಯಾಚ್​ನಲ್ಲಿ ಡಿಕೆ ಅವರು ಡಿವೈ ಪಾಲೀಟ್​ ಬಿ ತಂಡದ ಪರ ಕಣಕ್ಕಿಳಿದಿದ್ದರು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಡಿವೈ ಪಾಟೀಲ್ ತಂಡದ ಪರ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ.

  MORE
  GALLERIES

 • 47

  Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

  ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ದಿನೇಶ್ ಕಾರ್ತಿಕ್​ ಭರ್ಜರಿ ಪ್ರದರ್ಶನ ನೀಡಿದರು. ಅವರು ಕೇವಲ 38 ಬಾಲ್​ನಲ್ಲಿ 5 ಬೌಂಡರಿ ಜೊತೆ ಬರೋಬ್ಬರಿ 6 ಸಿಕ್ಸ್ ಸಿಡಿಸಿ 75 ರನ್ ಗಳಿಸಿದರು. ಇದರಿಂದ ಡಿವೈ ಪಾಟೀಲ್ ತಂಡ 185 ರನ್ ಕಲೆಹಾಕಿತು.

  MORE
  GALLERIES

 • 57

  Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

  ಈ ಮೊತ್ತ ಬೆನ್ನಟ್ಟಿದ ಆರ್​ಬಿಐ 25 ರನ್​ಗಳಿಂದ ಸೋಲನ್ನಪ್ಪಿತು. ಅಲ್ಲದೇ ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಐಪಿಎಲ್​ಗೂ ಮುನ್ನ ಭರ್ಜರಿ ಕಂಬ್ಯಾಕ್​ ಮಾಡಿದ್ದಾರೆ.

  MORE
  GALLERIES

 • 67

  Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

  ಈ ಮೂಲಕ ದಿನೇಶ್ ಕಾರ್ತಿಕ್​ ಐಪಿಎಲ್​ಗೂ ಮುನ್ನ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಆರ್​ಸಿಬಿ ತಂಡಕ್ಕೆ ಡಿಕೆ ಫಿನಿಶರ್​ ಆಗಿ ಗುರುತಿಸಿಕೊಳ್ಳಲಿದ್ದಾರೆ.

  MORE
  GALLERIES

 • 77

  Dinesh Karthik: 6,6,6,6,6,6; IPL ಆರಂಭಕ್ಕೂ ಮುನ್ನ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​

  2023ಗೆ  RCB ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

  MORE
  GALLERIES