RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

RCB vs DC: ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7ಕ್ಕೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

First published:

  • 18

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್ 2023ರ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎದುರಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7ಕ್ಕೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

    MORE
    GALLERIES

  • 28

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಆದರೆ ಆರ್​ಸಿಬಿ ಮತ್ತು ಡೆಲ್ಲಿ ತಂಡದ ಪಂದ್ಯದಲ್ಲಿ ಮಳೆ ಅಡ್ಡಿಯಾಗಲಿದೆಯೇ? ಆದ್ದಲ್ಲಿ ಪಂದ್ಯ ರದ್ದಾಗುತ್ತದೆಯೇ? ದೆಹಲಿಯ ವಾತಾವರಣ ಹೇಗಿರಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

    MORE
    GALLERIES

  • 38

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಡೆಲ್ಲಿ ಹಾಗೂ ಬೆಂಗಳೂರು ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. ಅದೃಷ್ಟ ಎಂಬಂತೆ ಈ ಪಂದ್ಯಕ್ಕೆ ಮಳೆರಾಯ ಯಾವುದೇ ತೊಂದರೆ ನೀಡುವುದಿಲ್ಲ ಎಂದು ತಿಳಿದುಬಂದಿದೆ.

    MORE
    GALLERIES

  • 48

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಹೀಗಾಗಿ ಸಂಪೂರ್ಣ ಪಂದ್ಯವನ್ನು ಅಭಿಮಾನಿಗಳು ವೀಕ್ಷಸಬಹುದಾಗಿದೆ. ಸ್ಥಳೀಯ ಹವಾಮಾನ ಮಾಹಿತಿಯ ಪ್ರಕಾರ ಪಂದ್ಯದ ಅವಧಿಯಲ್ಲಿ ಮಳೆಯಾಗುವ ಯಾವ ಸಾಧ್ಯತೆಗಳೂ ಇಲ್ಲ.

    MORE
    GALLERIES

  • 58

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಇಂದು ದೆಹಲಿಯ ವಾತಾವರಣದಲ್ಲಿ ಯಾವುದೇ ರೀತಿಯ ಮೋಡ ಕವಿದಂತಿಲ್ಲ. ಅಲ್ಲದೇ ಪಂದ್ಯದ ಸಂದರ್ಭದಲ್ಲಿ 27-32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    MORE
    GALLERIES

  • 68

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಇನ್ನು, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ವೇಗಿಗಳಿಗೆ ಹೆಚ್ಚು ಸಹಾಯಕವಾಗಿದೆ. ಆದಾಗ್ಯೂ, 170-190 ಈ ಪಿಚ್​ನ ಸರಾಸರಿ ರನ್​ ಸ್ಕೋರ್​ ಆಗಿದೆ. ಟಾಸ್ ಗೆದ್ದ ನಾಯಕನು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಬಹುದು.

    MORE
    GALLERIES

  • 78

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮೊರೊರ್, ದಿನೇಶ್ ಕಾರ್ತಿಕ್ (WK), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕೇದಾರ್​ ಜಾಧವ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

    MORE
    GALLERIES

  • 88

    RCB vs DC: ಆರ್​ಸಿಬಿ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್​, ಹೈವೋಲ್ಟೇಜ್​ ಮ್ಯಾಚ್​ ನಡೆಯೋದೇ ಡೌಟ್​?

    ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್​ 11: ಡೇವಿಡ್ ವಾರ್ನರ್ (c), ಫಿಲಿಪ್ ಸಾಲ್ಟ್ (WK), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಾಲ್ ಪಟೇಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

    MORE
    GALLERIES