IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವಾಗಲೂ ಸ್ಟಾರ್ ಆಟಗಾರರಿಂದ ತುಂಬಿರುತ್ತದೆ. ಅದೇ ರೀತಿ ಈ ಆರ್‌ಸಿಬಿ ಆಟಗಾರ ಟಿ20ಯಲ್ಲಿ 200ಕ್ಕೂ ಹೆಚ್ಚು ವಿಕೆಟ್ ಹಾಗೂ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದು, ಈ ಬಾರಿ ತಂಡ ಕಪ್​ ಗೆಲ್ಲುವ ನಿರೀಕ್ಷೆಯಿದೆ.

First published:

  • 18

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಸೀಸನ್ ಮಾರ್ಚ್ 31ರಿಂದ ಪ್ರಾರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಮ್ಮ ಮೊದಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ.

    MORE
    GALLERIES

  • 28

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    ಈ ಬಾರಿಯ ಟೂರ್ನಿಯಲ್ಲಿ ಅವರು ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಋತುವಿನಲ್ಲಿ ತಮ್ಮ ತಂಡದಲ್ಲಿ ಅತ್ಯಂತ ಅಪಾಯಕಾರಿ ಆಲ್ ರೌಂಡರ್ ಅನ್ನು ಸೇರಿಸಿತ್ತು.

    MORE
    GALLERIES

  • 38

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    ಅವರಿಗೆ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗದಿದ್ದರೂ ಇಂಗ್ಲಿಷ್ ಸೂಪರ್‌ಸ್ಟಾರ್ ಡೇವಿಡ್ ವಿಲ್ಲಿ ಈ ಬಾರಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಹೀಗಾಗಿ IPL 2023 ರ ಋತುವಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೇವಿಡ್ ವಿಲ್ಲಿಯಿಂದ ಹೆಚ್ಚಿನ ಭರವಸೆಯನ್ನು ಹೊಂದಿದೆ.

    MORE
    GALLERIES

  • 48

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ. ವೇಗದ ಬೌಲಿಂಗ್ ಮಾಡುವಾಗ, ಅವರು 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಅವರು ಬ್ಯಾಟಿಂಗ್‌ನಲ್ಲಿ ದೊಡ್ಡ ಹೊಡೆತಗಳನ್ನು ಆಡುವಲ್ಲಿ ಪರಿಣತಿ ಹೊಂದಿದ್ದಾರೆ.

    MORE
    GALLERIES

  • 58

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    ಡೇವಿಡ್ ವಿಲ್ಲಿ ಇದುವರೆಗೆ ಇಂಗ್ಲೆಂಡ್ ಪರ 43 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 226 ರನ್ ಗಳಿಸಿ ಒಟ್ಟು 51 ವಿಕೆಟ್ ಪಡೆದಿದ್ದಾರೆ. ಅವರ ಸಂಪೂರ್ಣ ಟಿ20 ವೃತ್ತಿಜೀವನವನ್ನು ನೋಡಿದರೆ, ದಾಖಲೆಯು ತುಂಬಾ ಅಪಾಯಕಾರಿಯಾಗಿದ್ದಾರೆ.

    MORE
    GALLERIES

  • 68

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    ಈ ಆಟಗಾರ ಒಟ್ಟು 242 ಟಿ20 ವಿಕೆಟ್ ಗಳನ್ನು ಕಬಳಿಸಿದ್ದಲ್ಲದೆ, 3372 ರನ್ ಕೂಡ ಗಳಿಸಿದ್ದಾರೆ. 2019 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಡೇವಿಡ್ ವಿಲ್ಲಿಯನ್ನು 2 ಕೋಟಿ ಬಿಡ್‌ನೊಂದಿಗೆ ಖರೀದಿಸಿತ್ತು. ಆದರೆ ನಂತರ ಅವರನ್ನು ತಂಡದಿಂದ ಕೈಬಿಟ್ಟಿತ್ತು.

    MORE
    GALLERIES

  • 78

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    2022ರಲ್ಲಿ RCB ತಂಡವು 2 ಕೋಟಿ ಮೊತ್ತವನ್ನು ಪಾವತಿಸುವ ಮೂಲಕ ವಿಲ್ಲೆಯನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು. ಕಳೆದ ಋತುವಿನಲ್ಲಿ ಅವರು 4 ಪಂದ್ಯಗಳನ್ನು ಆಡುವ ಮೂಲಕ ಕೇವಲ 1 ವಿಕೆಟ್ ಪಡೆದಿದ್ದರು. ಆದರೆ ಈ ಬಾರಿ ಅವರು ತಂಡದ ಪ್ರಮುಖ ಆಟಗಾರರಾಗಲಿದ್ದಾರೆ.

    MORE
    GALLERIES

  • 88

    IPL 2023: ಟಿ20 ಕ್ರಿಕೆಟ್​ನಲ್ಲಿ 242 ವಿಕೆಟ್​, 3372 ರನ್​; ಆರ್​ಸಿಬಿ ಬಳಿ ಇದೆ ಹೊಸ ಬ್ರಹ್ಮಾಸ್ತ್ರ

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ಸಿ), ಆಕಾಶ್ ದೀಪ್, ಫಿನ್ ಅಲೆನ್, ಅನುಜ್ ರಾವತ್, ಅವಿನಾಶ್ ಸಿಂಗ್, ಮನೋಜ್ ಭಾಂಡಗೆ, ಮೊಹಮ್ಮದ್ ಸಿರಾಜ್, ಮೈಕಲ್ ಬ್ರೇಸ್‌ವೆಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ದಿನೇಶ್ ಕಾರ್ತಿಕ್, ಸಿದ್ಧಾರ್ಥ್ ಕೌಲ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ ಸೋನು ಯಾದವ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಸುಯಶ್ ಪ್ರಭುದೇಸಾಯಿ, ರಾಜನ್ ಕುಮಾರ್, ಶಹಬಾಜ್ ಅಹ್ಮದ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

    MORE
    GALLERIES