Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

RCB Bowlers: ಇಂದಿನ ಪಂದ್ಯಕ್ಕಾಗಿ ಆರ್​ಸಿಬಿ ತಂಡಕ್ಕೆ ಮತ್ತೊಬ್ಬ ಬೆಂಕಿ ಬೌಲರ್​ ಸೇರಿಕೊಂಡಿದ್ದಾರೆ. ಈ ಆಟಗಾರನ ಎಂಟ್ರಿಯಿಂದ ಚೆನ್ನೈ ಪಾಳಯದಲ್ಲಿ ನಡುಕ ಶುರುವಾಗಿದೆ.

First published:

  • 18

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    IPL 2023: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 16 ರಲ್ಲಿ ಇಂದು ಆರ್​ಸಿಬಿ ಎದುರು ಚೆನ್ನೈ ಕಾದಾಟ ನಡೆಸಲಿದೆ. ರಣರೋಚಕ ಪಂದ್ಯ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

    MORE
    GALLERIES

  • 28

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    ಮತ್ತೊಂದು ವಿಶೇಷ ಅಂದ್ರೆ ಇಂದಿನ ಪಂದ್ಯಕ್ಕಾಗಿ ಆರ್​ಸಿಬಿ ತಂಡಕ್ಕೆ ಮತ್ತೊಬ್ಬ ಬೆಂಕಿ ಬೌಲರ್​ ಸೇರಿಕೊಂಡಿದ್ದಾರೆ. ಈ ಆಟಗಾರನ ಎಂಟ್ರಿಯಿಂದ ಚೆನ್ನೈ ಪಾಳಯದಲ್ಲಿ ನಡುಕ ಶುರುವಾಗಿದೆ.

    MORE
    GALLERIES

  • 38

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    ಈ ಬಾರಿಯ ಐಪಿಎಲ್​ನ ಆರಂಭಿಕ ಪಂದ್ಯಗಳಿಂದ ಜೋಶ್ ಹ್ಯಾಝಲ್​ವುಡ್ ಹೊರಗುಳಿದಿದ್ದರು. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಝಲ್​ವುಡ್ ಮೊದಲ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ 5ನೇ ಪಂದ್ಯದಲ್ಲಿ ಆಡಲಿದ್ದಾರೆ.

    MORE
    GALLERIES

  • 48

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    ಜೋಶ್ ಹ್ಯಾಝಲ್​ವುಡ್ ತಂಡವನ್ನು ಸೇರಿಕೊಂಡಿರುವುದು ಆರ್​ಸಿಬಿ ಬಳಗದ ಬಲಿಷ್ಠತೆಯನ್ನು ಹೆಚ್ಚಿಸಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬೌಲರ್ಸ್​ ಅದ್ಭುತ ಪ್ರದರ್ಶನ ನೀಡಿದ್ದರು. ಇದೀಗ ಈ ಬೆಂಕಿ ಬೌಲರ್​ ಸೇರಿಕೊಂಡಿರುವು ಆನೆ ಬಲ ಬಂದಾತಾಗಿದೆ.

    MORE
    GALLERIES

  • 58

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    ಆರ್​ಸಿಬಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ವನಿಂದು ಹಸರಂಗ ಇರುವುದು ಖಚಿತ. ಆದರೆ ವೇಯ್ನ್ ಪಾರ್ನೆಲ್​ ಸ್ಥಾನದಲ್ಲಿ ಹ್ಯಾಝಲ್​ವುಡ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 68

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    ಜೋಶ್ ಹ್ಯಾಝಲ್​ವುಡ್ ಅವರಿಗೆ ಅವಕಾಶ ಕಲ್ಪಿಸಬೇಕಿದ್ದರೆ ಪಾರ್ನೆಲ್​ ಅವರನ್ನು ಕೈ ಬಿಡಲೇಬೇಕು. ಇದುವೇ ಈಗ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್​ನ ಚಿಂತೆಯನ್ನು ಹೆಚ್ಚಿಸಿದೆ.

    MORE
    GALLERIES

  • 78

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    ಆದರೆ ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ ಎದುರಾಗಿದೆ ಅಂದರೆ ತಪ್ಪಾಗಲ್ಲ. ಯಾಕೆಂದ್ರೆ ಆರ್​ಸಿಬಿ ಪಾಲಿಗೆ ಇಂಪ್ಯಾಕ್ಟ್ ಆಟಗಾರರು ಕೈ ಕೊಡುತ್ತಿರುವುದು ದೊಡ್ಡ ತಲೆನೋವಾಗಿದೆ. ಇಂಪ್ಯಾಕ್ಟ್ ಪ್ಲೇಯರ್​​ ಪಂದ್ಯಕ್ಕೆ ಇಂಪ್ಯಾಕ್ಟ್ ಆಗದೇ ಇರುವುದು ಆತಂಕ ಸೃಷ್ಟಿಸಿದೆ.

    MORE
    GALLERIES

  • 88

    Kohli vs Dhoni: ಆರ್​ಸಿಬಿ ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್, ಚೆನ್ನೈ ಆಟಗಾರರಿಗೆ ನಡುಕ ಶುರು!

    ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವ ಆಟಗಾರರನ್ನು ಇಂಪ್ಯಾಕ್ಟ್ ಮಾಡುವುದು ಅಂತ ಆರ್​ಸಿಬಿ ತಂಡ ಟೆನ್ಶನ್​ ನಲ್ಲಿದೆ. ಈ ವಿಚಾರ ತಿಳಿದು ಆರ್​ಸಿಬಿ ಅಭಿಮಾನಿಗಳು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

    MORE
    GALLERIES