ಐಪಿಎಲ್ 2023 ರನ್‌ಗಳ ಹಬ್ಬ. ಆದರೆ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಾತ್ರ ಈ ಮೆಗಾ ಟೂರ್ನಿಯಲ್ಲಿ ಕಳಪೆ ಫಾರ್ಮ್ನಲ್ಲಿದ್ದಾರೆ.
2/ 8
ರೋಹಿತ್ ಶರ್ಮಾ ವೃತ್ತಿಜೀವನದ ಆರಂಭದಲ್ಲಿ ಹಲವರು ಟ್ರೋಲ್ ಮಾಡುತ್ತಿದ್ದರು. ಅವರು ಬೇಗ ಔಟ್ ಆಗುತ್ತಿದ್ದರು ಎಂಬ ಆರೋಪವಿತ್ತು. ಆದರೆ ಇದೀಗ ಮತ್ತದೇ ಸಮಸ್ಯೆ ತಲೆದೂರಿದೆ.
3/ 8
ಐಪಿಎಲ್ ನಾಯಕನಾಗಿ ರೋಹಿತ್ ಚೊಚ್ಚಲ ಕಪ್ ಗೆದ್ದರು. ಅಂದಿನಿಂದ ಅಭಿಮಾನಿಗಳು ರೋಹಿತ್ ಅವರ ಬ್ಯಾಟಿಂಗ್ ಪ್ರತಿಭೆಯನ್ನು ಅರ್ಥಮಾಡಿಕೊಂಡಿದ್ದರು. ಅಲ್ಲದೇ ಅವರಿಗೆ ಹಿಟ್ಮ್ಯಾನ್ ಎಂಬ ಬಿರುದನ್ನೂ ನೀಡಿದ್ದರು.
4/ 8
ಟೀಂ ಇಂಡಿಯಾ ಪರ ಏಕದಿನದಲ್ಲಿ ಹತ್ತು ವರ್ಷಗಳಿಂದ ಸತತವಾಗಿ ಆಡುತ್ತಿರುವ ರೋಹಿತ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಾಗಿ 5 ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಈ ವರ್ಷ ಕಳಪೆ ಫಾರ್ಮ್ನಿಂದ ಸಂಕಷ್ಟದಲ್ಲಿದ್ದಾರೆ.
5/ 8
ಐದು ಬಾರಿ ಮುಂಬೈ ಇಂಡಿಯನ್ಸ್ ಗೆ ಕಪ್ ತಂದುಕೊಟ್ಟಿರುವ ರೋಹಿತ್ ಈ ವರಚಷ ಒಂದೇ ಒಂದು ಪಂದ್ಯದಲ್ಲಿಯೂ ಉತ್ತಮವಾಗಿ ಆಡುತ್ತಿಲ್ಲ. ಬಂದಷ್ಟೇ ವೇಗದಲ್ಲಿ ಮರಳುತ್ತಿದ್ದಾರೆ. ಇದರೊಂದಿಗೆ ಡಕೌಟ್ ವಿಚಾರದಲ್ಲಿಯೂ ದಾಖಲೆ ಬರೆದಿದ್ದಾರೆ.
6/ 8
ಈ ವರ್ಷದ ಐಪಿಎಲ್ ಸೀಸನ್ ನಲ್ಲೂ ರೋಹಿತ್ ಬ್ಯಾಡ್ ಫಾರ್ಮ್ ಮುಂದುವರೆದಿದೆ. ರೋಹಿತ್ 10 ಪಂದ್ಯಗಳಲ್ಲಿ 184 ರನ್ ಮಾತ್ರ ಗಳಿಸಿದ್ದಾರೆ. ಸರಾಸರಿ 20 ಮಾತ್ರ. ಇತ್ತೀಚಿನ ಚೆನ್ನೈ ಪಂದ್ಯದಲ್ಲೂ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
7/ 8
ಇತ್ತೀಚೆಗೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರೋಹಿತ್ ಡಕೌಟ್ ಆದರು. ಇದರೊಂದಿಗೆ ಅವರ ಖಾತೆಯಲ್ಲಿ ಕೆಟ್ಟ ದಾಖಲೆ ಸೇರಿದೆ. ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಕ್ ಆದ ಬ್ಯಾಟ್ಸ್‌ಮನ್ ಎಂಬ ಕೆಟ್ಟ ದಾಖಲೆಯನ್ನು ಹೊಂದಿದ್ದಾರೆ.
8/ 8
ರೋಹಿತ್ ಶರ್ಮಾ 16 ಬಾರಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆಗಿದ್ದಾರೆ. ಹಿಟ್ ಮ್ಯಾನ್ ನಂತರ ಅತಿ ಹೆಚ್ಚು ಡಕೌಟ್ ಆದವರ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್, ಸುನಿಲ್ ನರೈನ್ ಮತ್ತು ಮನದೀಪ್ ಸಿಂಗ್ ಇದ್ದಾರೆ. ಈ ಮೂರು 15 ಡಕೌಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
First published:
18
Rohit Sharma: ಐಪಿಎಲ್‌ನಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್, ಹಿಟ್ಮ್ಯಾನ್ ಮೇಲೆ ಸಿಟ್ಟಾದ ನೆಟ್ಟಿಗರು