CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

CSK vs GT, IPL 2023: ಐಪಿಎಲ್​ ಆರಂಭಿಕ ಪಂದ್ಯದೊಂದಿಗೆ ಅದ್ಧೂರಿಯಾಗಿ ಆರಂಭವಾಗಲಿದೆ. ಮಾರ್ಚ್ 31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.

First published:

  • 18

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ಐಪಿಎಲ್ 2023ರ ಋತುವಿಗೆ ಸಿದ್ಧವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಐಪಿಎಲ್ 16ನೇ ಸೀಸನ್ ಅದ್ಧೂರಿಯಾಗಿ ಆರಂಭವಾಗಲಿದೆ. ಮಾರ್ಚ್ 31ರಿಂದ ಆರಂಭವಾಗಲಿರುವ ಐಪಿಎಲ್ ಎರಡು ತಿಂಗಳ ಕಾಲ ಪ್ರೇಕ್ಷಕರನ್ನು ರಂಜಿಸಲಿದೆ.

    MORE
    GALLERIES

  • 28

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ಅಹಮದಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.

    MORE
    GALLERIES

  • 38

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷೆಯನ್ನು ತಲುಪುವಲ್ಲಿ ವಿಫಲವಾಗಿತ್ತು. ಅದೇ ವೇಳೆ ಯಾವುದೇ ನಿರೀಕ್ಷೆ ಇಲ್ಲದೆ ಕಣಕ್ಕೆ ಇಳಿದ ಗುಜರಾತ್ ಟೈಟಾನ್ಸ್ ಏಕಾಂಗಿಯಾಗಿ ಚಾಂಪಿಯನ್ ಆಗಿ ನಿಂತಿತು. ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಅಂತಹ ಪ್ರದರ್ಶನವನ್ನು ಪುನರಾವರ್ತಿಸಲು ನಿರ್ಧರಿಸಿದೆ.

    MORE
    GALLERIES

  • 48

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ಅದೇ ಸಮಯದಲ್ಲಿ, ಈ ಬಾರಿಯ ಐಪಿಎಲ್‌ನಲ್ಲಿ ಮತ್ತೊಮ್ಮೆ ತಮ್ಮ ನಾಯಕತ್ವದ ಮ್ಯಾಜಿಕ್ ಅನ್ನು ಎಲ್ಲರಿಗೂ ತೋರಿಸಲು ಧೋನಿ ನಿರ್ಧರಿಸಿದ್ದಾರೆ. ಇದು ಧೋನಿ ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ. ಧೋನಿ ತಮ್ಮ ಕೊನೆಯ ಐಪಿಎಲ್ ಅನ್ನು ಟ್ರೋಫಿಯೊಂದಿಗೆ ಕೊನೆಗೊಳಿಸಲು ನಿರ್ಧರಿಸಿದ್ದಾರೆ.

    MORE
    GALLERIES

  • 58

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಪ್ಲಾನ್ ನೊಂದಿಗೆ ತಯಾರಿ ನಡೆಸಿದೆ. ಅದರಲ್ಲೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಧೋನಿ ತಮ್ಮ ಛಾಪು ಮೂಡಿಸಿದ್ದಾರೆ. ಪಕ್ಕಾ ತಂಡದೊಂದಿಗೆ ಕಣಕ್ಕೆ ಇಳಿಯುತ್ತಿದ್ದಾರೆ.

    MORE
    GALLERIES

  • 68

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ಡೆವೊನ್ ಕಾನ್ವೆ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಬೆನ್ ಸ್ಟೋಕ್ಸ್ ಒನ್ ಡೌನ್ ಆಗುವ ಸಾಧ್ಯತೆ ಇದೆ. ಅದರ ನಂತರ ಅಂಬಟಿ ರಾಯುಡು ತಮ್ಮ ನೆಚ್ಚಿನ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬರುವ ಸಾಧ್ಯತೆಯಿದೆ.

    MORE
    GALLERIES

  • 78

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ನಂತರ ಮೊಯಿನ್ ಅಲಿ, ರವೀಂದ್ರ ಜಡೇಜಾ ಮತ್ತು ಶಿವಂ ದುಬೆ ಬರುವ ಸಾಧ್ಯತೆಯಿದೆ. ಧೋನಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಈ ಬ್ಯಾಟಿಂಗ್ ಸ್ಥಾನಗಳು ಬದಲಾಗುವ ಸಾಧ್ಯತೆಯೂ ಇದೆ.

    MORE
    GALLERIES

  • 88

    CSK vs GT: ಚೊಚ್ಚಲ ಪಂದ್ಯದಲ್ಲಿ ಚೆನ್ನೈ-ಗುಜರಾತ್​ ಮುಖಾಮುಖಿ, ಸಿಎಸ್​ಕೆ ಪ್ಲೇಯಿಂಗ್​ 11 ಹೇಗಿರಲಿದೆ?

    ದೀಪಕ್ ಚಹಾರ್, ಮುಖೇಶ್ ಚೌಧರಿ ಮತ್ತು ಮಹಿಷ್ ಥಿಕ್ಷನ್ ಬೌಲರ್‌ಗಳಾಗಿರುತ್ತಾರೆ. ಇವರೊಂದಿಗೆ ರವೀಂದ್ರ ಜಡೇಜಾ, ಶಿವಂ ದುಬೆ, ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಕೂಡ ಬೌಲಿಂಗ್ ಮಾಡಬಲ್ಲರು.

    MORE
    GALLERIES