IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

IPL 2023: ಕ್ರಿಕೆಟ್‌ನಲ್ಲಿ ಐಪಿಎಲ್‌ನ ಕ್ರೇಜ್ ಅನ್ನು ಉಲ್ಲೇಖಿಸಬೇಕಾಗಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿರಲು ಮತ್ತು ಬಿಸಿಸಿಐ ಶ್ರೀಮಂತ ಮಂಡಳಿಯಾಗಲು ಇದೇ ಕಾರಣ.

First published:

  • 17

    IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

    ಟಿ20 ಕ್ರಿಕೆಟ್​ಗೆ ಐಪಿಎಲ್ ವಿಶ್ವಾದ್ಯಂತ ಕ್ರೇಜ್ ತಂದಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕ್ರಿಕೆಟ್‌ನಲ್ಲಿ ಐಪಿಎಲ್ ಕ್ರೇಜ್ ಬಗ್ಗೆ ಹೇಳಬೇಕಾಗಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿರಲು ಮತ್ತು ಬಿಸಿಸಿಐ ಶ್ರೀಮಂತ ಮಂಡಳಿಯಾಗಲು ಇದೇ ಕಾರಣ.

    MORE
    GALLERIES

  • 27

    IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

    ಐಪಿಎಲ್‌ಗೆ ಕ್ರೇಜ್ ತಂದ ತಂಡಗಳೆಂದರೆ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು. ಧೋನಿ, ಕೊಹ್ಲಿ ಮತ್ತು ರೋಹಿತ್ ರಂತಹ ಸ್ಟಾರ್ ಆಟಗಾರರಿಗೆ ದೇಶದಲ್ಲಿ ಸಖತ್​ ಕ್ರೇಜ್​ ಇದೆ.

    MORE
    GALLERIES

  • 37

    IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

    ಅವರು ನಾಯಕರಾಗಿರುವ ತಂಡಗಳು ಅಪಾರ ಅಭಿಮಾನಿಗಳನ್ನು ಹೊಂದಿವೆ. ಈ ತಂಡಗಳು ದೇಶದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ.

    MORE
    GALLERIES

  • 47

    IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

    ಚೆನ್ನೈ ಸೂಪರ್ ಕಿಂಗ್ಸ್ ಇತ್ತೀಚಿನ ಕ್ರೀಡೆಗಳಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ತಂಡವಾಗಿದೆ. ಏಷ್ಯಾದಲ್ಲಿ ಜನಪ್ರಿಯತೆ ಗಳಿಸಿದ್ದ ಫುಟ್ಬಾಲ್ ತಂಡಗಳಿಗಿಂತಲೂ ಹೆಚ್ಚು ಚೆನ್ನೈ ತಂಡದ ಕ್ರೇಜ್​ ಇದೆ. ಟ್ವಿಟರ್‌ನಲ್ಲಿ ಮಾರ್ಚ್ ತಿಂಗಳಿನಲ್ಲಿ 512 ಫಾಲೋವರ್ಸ್‌ಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

    MORE
    GALLERIES

  • 57

    IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

    ಈ ಪಟ್ಟಿಯಲ್ಲಿ, ಚೆನ್ನೈ, ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಜೊತೆಗೆ ಟಾಪ್ 5 ರಲ್ಲಿ ಸ್ಥಾನ ಪಡೆದು ಐಪಿಎಲ್ ಸಾಮರ್ಥ್ಯವನ್ನು ತೋರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಇದು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಈ ಮೆಗಾ ಲೀಗ್ ಅನ್ನು ಸತತ ನಾಲ್ಕು ಬಾರಿ ಗೆದ್ದುಕೊಂಡಿದೆ. ಧೋನಿ ಯಾವಾಗಲೂ ನಾಯಕತ್ವದಲ್ಲಿರುವುದು ವಿಶೇಷ.

    MORE
    GALLERIES

  • 67

    IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

    ಚೆನ್ನೈ ಸೂಪರ್ ಕಿಂಗ್ಸ್ ಕ್ರೀಡೆಯಲ್ಲಿ ಏಷ್ಯಾದಲ್ಲಿ ಟಾಪ್ ಫಾಲೋವರ್ಸ್ ಹೊಂದಿರುವ ತಂಡವಾಗಿದೆ. ಆರ್​ಸಿಬಿ 345 ಮಿಲಿಯನ್, ಮುಂಬೈ ಇಂಡಿಯನ್ಸ್ 274 ಅನುಯಾಯಿಗಳೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ಮತ್ತು ಈ ಪಟ್ಟಿಯಲ್ಲಿ, ಅಲ್ ನಜೀರ್ ಫುಟ್ಬಾಲ್ ಕ್ಲಬ್ 500 ಮಿಲಿಯನ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.

    MORE
    GALLERIES

  • 77

    IPL 2023: ಏಷ್ಯಾದಲ್ಲಿ ನಂಬರ್​ 1 ಕ್ರೀಡೆ ಕ್ರಿಕೆಟ್; RCB, ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ CSK!

    ಒಟ್ಟಿನಲ್ಲಿ ಐಪಿಎಲ್ ದೇಶದಲ್ಲಿ ಮಾತ್ರವಲ್ಲದೆ ಏಷ್ಯಾದಲ್ಲಿಯೂ ಜನಪ್ರಿಯತೆ ಗಳಿಸುತ್ತಿರುವುದು ನಿಜಕ್ಕೂ ಗಮನಾರ್ಹ. ಕ್ರಿಕೆಟ್‌ನಲ್ಲಿ ಅದು ಯಾವಾಗಲೂ ಅಗ್ರಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದ್ದರೂ.. ಕ್ರೀಡಾ ವಿಭಾಗದಲ್ಲಿ ನಮ್ಮ ಮೂರು ಐಪಿಎಲ್ ತಂಡಗಳು ಟಾಪ್ 5 ರಲ್ಲಿ ಸ್ಥಾನ ಪಡೆದಿರುವುದು ಈ ಲೀಗ್‌ನ ಕ್ರೇಜ್ ಅನ್ನು ತೋರಿಸುತ್ತದೆ.

    MORE
    GALLERIES