IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

IPL 2023: ಆರ್​ಸಿಬಿ ಆಟಗಾರರ ಮೇಲೆ ಸ್ವಲ್ಪ ನಂಬಿಕೆ ಇಡಿ. ಜೊತೆಗೆ ತಾಳ್ಮೆ ಇರಲಿ. ನಮ್ಮ ಆಟಗಾರರೂ ಸಹ ಅಬ್ಬರಿಸಲಿದ್ದಾರೆ. ಈ ಮೂಲಕ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

First published:

  • 17

    IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

    ಆರ್​​ಸಿಬಿ ತಂಡ ಪ್ಲೇಆಫ್ಸ್​ ವರೆಗೂ ಬರಲು ಕಷ್ಟಪಡುತ್ತಿದೆ. 2023ರ ಆವೃತ್ತಿಯಲ್ಲಿ 11 ಪಂದ್ಯಗಳನ್ನು ಆಡಿರುವ ಆರ್​ಸಿಬಿ 5 ಪಂದ್ಯ ಗೆದ್ದು 5ರಲ್ಲಿ ಸೋಲುವ ಮೂಲಕ 10 ಅಂಕಗಳೊಂದಿಗೆ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದೆ.

    MORE
    GALLERIES

  • 27

    IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

    ಆದರೆ ಬೆಂಗಳೂರು ತಂಡ ಮುಂದಿನ 3 ಪಂದ್ಯಗಳನ್ನು ಉತ್ತಮ ರನ್​ರೇಟ್​ ಮೂಲಕ ಗೆಲ್ಲುವ ಮೂಲಕ ಪ್ಲೇಆಫ್​ಗೆ ತಲಪುವ ಸಾಧ್ಯತೆ ಇದೆ. ಆದರೆ ಇಲ್ಲಿ ಆರ್​ಸಿಬಿ ಗೆಲುವು ಮಾತ್ರವಲ್ಲದೇ ಬೇರೆ ತಂಡಗಳ ಸೋಲು ಸಹ ಮುಖ್ತವಾಗುತ್ತದೆ.

    MORE
    GALLERIES

  • 37

    IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

    ಇದೇ ವಿಚಾರ ಇದೀಗ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹೌದು, ಪ್ರತಿ ವರ್ಷದಂತೆ ಆರ್​ಸಿಬಿ ಲೆಕ್ಕಾಚಾರದ ಗೇಮ್​ ಮಾಡುತ್ತಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    MORE
    GALLERIES

  • 47

    IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

    ಇದನ್ನು ಗಮನಿಸಿರುವ ಆರ್​ಸಿಬಿ ಪ್ರಾಂಚೈಸಿ ಫ್ಯಾನ್ಸ್​ಗಳಿಗೆ ಹೊಸ ಬರವಸೆ ನೀಡಿದೆ. ಹೌದು, ಮುಂಬರಲಿರುವ 3 ಪಂದ್ಯಗಳನ್ನು ಆರ್​ಸಿಬಿ ಗೆಲ್ಲುವ ವಿಶ್ವಾಸವನ್ನು ಕೋಚ್ ಸಂಜಯ್ ಬಂಗಾರ್ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

    ಈ ಕುರಿತು ಮಾತನಾಡಿರುವ ಅವರು, ಆರ್​ಸಿಬಿ ಉಳಿದ 3 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಜೊತೆಗೆ ಈ ಬಾರಿ ಪಕ್ಕಾ ಪ್ಲೇಆಫ್ ಪ್ರವೇಶಿಸುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 67

    IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

    ಜೊತೆಗೆ ಆರ್​ಸಿಬಿ ಆಟಗಾರರ ಮೇಲೆ ಸ್ವಲ್ಪ ನಂಬಿಕೆ ಇಡಿ. ಜೊತೆಗೆ ತಾಳ್ಮೆ ಇರಲಿ. ನಮ್ಮ ಆಟಗಾರರೂ ಸಹ ಅಬ್ಬರಿಸಲಿದ್ದಾರೆ. ಈ ಮೂಲಕ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

    MORE
    GALLERIES

  • 77

    IPL 2023 Playoffs: ಆರ್​ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್​​ಗೆ ಹೋಗ್ತೀವಿ ಎಂದ ಫ್ರಾಂಚೈಸಿ!

    ಬೆಂಗಳೂರು ಇನ್ನೂ ಗರಿಷ್ಠ 16 ಅಂಕಗಳನ್ನು ಗಳಿಸಬಹುದು. ಆದರೆ ಇದಕ್ಕಾಗಿ ಆರ್‌ಸಿಬಿ ತನ್ನ ಉಳಿದ 3 ಪಂದ್ಯಗಳನ್ನು ಗೆಲ್ಲಲೇಬೇಕು. ಅಗ್ರ 4 ತಲುಪಲು ಕೇವಲ ಒಂದು ಸ್ಥಳ ಮಾತ್ರ ಉಳಿದಿದೆ. ಏಕೆಂದರೆ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಗೆ ಹೋಗುವುದು ಬಹುತೇಕ ಖಚಿತವಾಗಿದೆ

    MORE
    GALLERIES