CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

IPL 2023: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಋತುವಿನ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಹಿನ್ನಡೆಯಾಗಿದೆ. ತಂಡದ ವೇಗದ ಬೌಲರ್ ಸಂಪೂರ್ಣ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

First published:

  • 18

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಋತುವಿನ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡಯಾಗಿದೆ. ತಂಡದ ವೇಗದ ಬೌಲರ್ ಕೈಲ್ ಜೇಮಿಸನ್ ಗಾಯದಿಂದಾಗಿ ಇಡೀ ಋತುವಿನಲ್ಲಿ ಹೊರಗುಳಿಯಬಹುದು.

    MORE
    GALLERIES

  • 28

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಇಂಗ್ಲೆಂಡ್ ಪ್ರವಾಸದಿಂದ ಕೈಲ್ ಜೇಮಿಸನ್ ಅವರನ್ನು ಹೊರಗಿಡಲಾಗಿದ್ದು, ಅವರ ಹಳೆಯ ಗಾಯವು ಮತ್ತೆ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಜೇಮ್ಸನ್ ಗಾಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

    MORE
    GALLERIES

  • 38

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಈ ಕುರಿತು ಮಾತನಾಡಿದ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್, ಕೈಲ್ ಜೇಮಿಸನ್​ಗೆ ಇದು ನಿಜವಾಗಿಯೂ ಕಷ್ಟಕರ ದಿನವಾಗಿದೆ. ಏಕೆಂದರೆ ಅವರು ಮೈದಾನಕ್ಕೆ ಮರಳಲು ತುಂಬಾ ಕಷ್ಟಪಟ್ಟಿದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಸಂಭವಿಸಿದ ಸಮಸ್ಯೆಯನ್ನೇ ಕೈಲ್ ಜೇಮಿಸನ್ ಮತ್ತೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 48

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಕಳೆದ ವರ್ಷ ಜೂನ್‌ನಲ್ಲಿ ಅವರು ಗಾಯಗೊಂಡಾಗಿನಿಂದ, ನಾವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದೇವೆ. ಈ ಕಾರಣಕ್ಕಾಗಿ, ಅವರ CT ಸ್ಕ್ಯಾನ್ ಮಾಡಲಾಗುತ್ತದೆ. ಇದಾದ ಬಳಿಕ ಅವರ ಗಾಯದ ಗಂಭೀರತೆ ತಿಳಿಯುತ್ತದೆ ಎಂದು ಹೇಳಲಾಗಿದೆ.

    MORE
    GALLERIES

  • 58

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಇದರ ನಡುವೆ ಸಿಎಸ್​ಕೆ ಹೊಸ ಮಾಹಿತಿಯೊಂದನ್ನು ಹೊರಹಾಕಿದೆ. ಅದರ ಪ್ರಕಾರ ಧೋನಿ ಈ ವರ್ಷ ಕೊನೆಯದಾಗಿ ಐಪಿಎಲ್​ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 68

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾಗುವುದು ಖಚಿತವಾಗಿದೆ. ಈ ವಿಚಾರವನ್ನು ಸಿಎಸ್‌ಕೆ ಪ್ರಾಂಚೈಸಿಯ ಮೂಲಗಳೇ ತಿಳಿಸಿವೆ ಎಂದು ವರದಿಯಾಗಿದೆ.

    MORE
    GALLERIES

  • 78

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಅಲ್ಲದೇ ಧೋನಿಯ ಆಸೆಯಂತೆ ಅವರ ಕೊನೆಯ ಪಂದ್ಯವನ್ನು ಚೆನ್ನೈನ ಚೆಪಾಕ್‌ನ ಅಂಗಳದಲ್ಲಿ ನಡೆಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಚೆಪಾಕ್‌ನಲ್ಲಿ ತವರಿನ ಅಭಿಮಾನಿಗಳ ಮುಂದೆ ಆಡಬೇಕು ಎನ್ನುವುದು ಧೋನಿ ಆಸೆಯಾಗಿದೆ.

    MORE
    GALLERIES

  • 88

    CSK 2023: ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಆಘಾತ, ಸಂಪೂರ್ಣ ಟೂರ್ನಿಯಿಂದಲೇ ಸ್ಟಾರ್​ ಬೌಲರ್​ ಔಟ್​!

    ಚೆನ್ನೈ ತಂಡ: ಭಗತ್ ವರ್ಮಾ, ಅಜಯ್ ಮಂಡಲ್, ಕೈಲ್ ಜೇಮಿಸನ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್, ಅಜಿಂಕ್ಯ ರಹಾನೆ, MS ಧೋನಿ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಪತಿರ್ನಾ ಜಡೇಜಾ, ಮುಖೇಶ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.

    MORE
    GALLERIES