IPL 2023: ಸ್ಟಾರ್ ಆಟಗಾರರನ್ನು ಉಳಿಸಿಕೊಂಡ RCB, ಶಾರ್ದುಲ್ ಠಾಕೂರ್​ ಕೈಬಿಟ್ಟ ಡಿಸಿ

IPL 2023: ಇಂದು ಬಿಸಿಸಿಐ ಐಪಿಎಲ್​ನ ಎಲ್ಲಾ ತಂಡಗಳಿಗೂ ಉಳಿಸಿಕೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಗಡುವು ನೀಡಿತ್ತು. ಅದರಂತೆ ಇದೀಗ ಸಂಜೆ 6ರ ನಂತರ ಎಲ್ಲಾ ಪ್ರಾಂಚೈಸಿಗಳು ಅಂತಿಮ ಪಟ್ಟಿ ಬಿಡುಗಡೆ ಆಗಿದ್ದು, ಯಾವೆಲ್ಲಾ ಆಟಗಾರರು ಉಳಿದುಕೊಂಡಿದ್ದು, ಯಾರೆಲ್ಲಾ ತಂಡದಿಂದ ಹೊರಬಂದಿದ್ದಾರೆ ಎಂದು ನೋಡೋಣ ಬನ್ನಿ.

First published: