IPL 2023: ಪೊಲಾರ್ಡ್ ಕೈಬಿಟ್ಟ ಮುಂಬೈ, ಮತ್ತೆ ಯಲ್ಲೋ ಜೆರ್ಸಿಯಲ್ಲಿ ಜಡ್ಡು; ಮುಂಬೈ-ಚೆನ್ನೈ-ಜಿಟಿ ರಿಟೈನ್​​ ಲಿಸ್ಟ್

IPL 2023: ಐಪಿಎಲ್ ಇತಿಹಾಸದಲ್ಲಿ ಎರಡು ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ಮಿನಿ ಹರಾಜಿನ ಮೊದಲು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿವೆ.

First published: