ಗುಜರಾತ್ ಟೈಟಾನ್ಸ್ಗೆ ಆರಂಭಿಕ ಆಟಗಾರರ ಕೊರತೆ ಇದೆ. ಮೊದಲ ಸೀಸನ್ನಲ್ಲಿ ಶುಭಮನ್ ಗಿಲ್ ಓಪನರ್ ಆಗಿ ಯಶಸ್ವಿಯಾದರೂ, ಮತ್ತೊಬ್ಬ ಓಪನರ್ ಆಗಿ ಯಾರೂ ಕ್ಲಿಕ್ ಆಗಲಿಲ್ಲ. ಮ್ಯಾಥ್ಯೂ ವೇಡ್ ಮತ್ತು ವೃದ್ಧಿಮಾನ್ ಸಹಾ ಪ್ರಯತ್ನಿಸಿದರೂ ಹೆಚ್ಚು ಕ್ಲಿಕ್ ಆಗಲಿಲ್ಲ. ಮಯಾಂಕ್ ಅವರನ್ನು ಬದಲಿಸಲು ಗುಜರಾತ್ ಮುಂದಾಗಿದೆಯಂತೆ. 2022ರಲ್ಲಿ ಮಯಾಂಕ್ ವಿಫಲರಾದರೂ, 2020 ಮತ್ತು 2021ರ ಸೀಸನ್ಗಳಲ್ಲಿ ಪಂಜಾಬ್ಗೆ ಆರಂಭಿಕರಾಗಿ ಮಿಂಚಿದ್ದರು.