IPL 2023: ಸ್ಟಾರ್​ ಆಲ್​ರೌಂಡರ್​ನ್ನು ಕೈಬಿಟ್ಟ CSK, ಇಲ್ಲಿದೆ ಧೋನಿ ಪಡೆಯ ಫೈನಲ್ ಲಿಸ್ಟ್

IPL 2023: ಇಂದು ಬಿಸಿಸಿಐ ಐಪಿಎಲ್​ನ ಎಲ್ಲಾ ತಂಡಗಳಿಗೂ ಉಳಿಸಿಕೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಗಡುವು ನೀಡಿತ್ತು. ಅದರಂತೆ ಇದೀಗ ಸಂಜೆ 6ರ ನಂತರ ಎಲ್ಲಾ ಅಂತಿಮ ಪಟ್ಟಿ ಬಿಡುಗಡೆ ಆಗಿದ್ದು, ಯಾವೆಲ್ಲಾ ತಂಡಗಳ ಪಟ್ಟಿ ಹೇಗಿದೆ ಎಂದು ನೋಡೋಣ ಬನ್ನಿ.

First published: