IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

Sunrisers Hyderabad: ದಕ್ಷಿಣ ಆಫ್ರಿಕಾದ ಆಟಗಾರ ಸ್ಟಾರ್​ ಆಲ್​ರೌಂಡರ್​ ಐಡೆನ್ ಮಾರ್ಕ್ರಮ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

First published:

  • 18

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    ಇನ್ನು, ಒಂದು ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರ ಸೀಸನ್ ಪ್ರಾರಂಭವಾಗಲಿದೆ. ಕಳೆದ ವರ್ಷದಂತೆ, ಈ ವರ್ಷವೂ ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ ಶ್ರೀಮಂತ ಕ್ರಿಕೆಟ್​ ಲೀಗ್​ ನಡೆಯಲಿದೆ.

    MORE
    GALLERIES

  • 28

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    ಇದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಏಡೆನ್ ಮಾರ್ಕ್‌ರಾಮ್ ಆಯ್ಕೆಯಾಗಿದ್ದಾರೆ.

    MORE
    GALLERIES

  • 38

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕಾದ T20 ಲೀಗ್‌ನ ಮೊದಲ ಋತುವಿನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ತಂಡದ ನಾಯಕರಾಗಿದ್ದರು. ಅಲ್ಲದೇ ಅವರು ದಕ್ಷಿಣ ಆಫ್ರಿಕಾದ ನಾಯಕರಾಗಿದ್ದಾರೆ.

    MORE
    GALLERIES

  • 48

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    ಕಳೆದ ಋತುವಿನಲ್ಲಿ, ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸುತ್ತಿದ್ದರು, ಆದರೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಮಾರ್ಕ್ರಾಮ್ ನಾಯಕತ್ವದಲ್ಲಿ, ಹೈದರಾಬಾದ್ ದಕ್ಷಿಣ ಆಫ್ರಿಕಾ T20 ಲೀಗ್‌ನ ಮೊದಲ ಋತುವಿನ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದರಿಂದ ಅವರನ್ನು ಇಲ್ಲಿಯೂ ತಂಡದ ನಾಯಕರನ್ನಾಗಿ ಮಾಡಿದೆ.

    MORE
    GALLERIES

  • 58

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    28ರ ಹರೆಯದ ಆಲ್ ರೌಂಡರ್ ಏಡನ್ ಮಾರ್ಕ್ರಾಮ್ ಅವರ ದಾಖಲೆ ಟಿ20ಯಲ್ಲಿ ಅತ್ಯುತ್ತಮವಾಗಿದೆ. ಒಟ್ಟಾರೆ ಟಿ20ಯ 107 ಪಂದ್ಯಗಳಲ್ಲಿ 34ರ ಸರಾಸರಿಯಲ್ಲಿ 2770 ರನ್ ಗಳಿಸಿದ್ದಾರೆ.

    MORE
    GALLERIES

  • 68

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    ಒಂದು ಶತಕ ಮತ್ತು 21 ಅರ್ಧಶತಕಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 132 ಆಗಿದೆ. ಈ ಆಫ್ ಸ್ಪಿನ್ನರ್ ಕೂಡ 26 ವಿಕೆಟ್ ಪಡೆದಿದ್ದಾರೆ. 21 ರನ್‌ಗೆ 3 ವಿಕೆಟ್ ಪಡೆದದ್ದು ಅತ್ಯುತ್ತಮ ಪ್ರದರ್ಶನ.

    MORE
    GALLERIES

  • 78

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    ಆದರೆ, ಕನ್ನಡಿಗನಿಗೆ ನಾಯಕತ್ವ ಸಿಗುತ್ತದೆ ಎಂಬ ಆಸೆಯು ಇದೀಗ ಹುಸಿಯಾಗಿದೆ. ಹೌದು, ಮಯಾಂಕ್ ಅಗರ್ವಾಲ್ ಕೂಡ ನಾಯಕತ್ವದ ರೇಸ್‌ನಲ್ಲಿದ್ದರು ಮತ್ತು ಈ ಹಿಂದೆ ರಣಜಿ ಟ್ರೋಫಿಯಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿದ್ದರು. ಕಳೆದ ಋತುವಿನಲ್ಲಿ ಮಯಾಂಕ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು, ಆದರೆ ತಂಡದ ಪ್ರದರ್ಶನ ವಿಶೇಷವಾಗಿರಲಿಲ್ಲ.

    MORE
    GALLERIES

  • 88

    IPL 2023: ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ನೂತನ ನಾಯಕ, ಕನ್ನಡಿಗನಿಗೆ ಸಿಗಲಿಲ್ಲ ಅವಕಾಶ!

    SRH 2023 ತಂಡ:  ಐಡೆನ್ ಮಾರ್ಕ್ರಾಮ್ (ನಾಯಕ), ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ನಿತೀಶ್ ಕುಮಾರ್ ರೆಡ್ಡಿ, ಅನ್ಮೋಲ್‌ಪ್ರೀತ್ ಸಿಂಗ್, ಅಕೇಲ್ ಹೊಸೈನ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್‌ಹಕ್ ಫಾರೂಕಿ, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್, ಉಪೇಂದ್ರ ಯಾದವ್, ಮಯಾಂಕ್ ದಾಗರ್

    MORE
    GALLERIES