IPL 2023: ಮೈದಾನದಲ್ಲೇ ಮುಗಿಯದ ವಿರಾಟ್, ನವೀನ್ ಫೈಟ್; ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದ ಅಫ್ಘನ್ ಆಟಗಾರ!
ಮೈದಾನದಿಂದ ಹೊರಗೂ ಈ ಗಲಾಟೆ ಮುಂದುವರೆಯುತ್ತಿರೋ ಹಾಗೇ ಕಾಣುತ್ತಿದೆ. ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಏಪ್ರಿಲ್ 10 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಲಕ್ನೋ ಗೆಲುವು ಸಾಧಿಸಿದ ನಂತರ ಗಂಭೀರ್ ಅಭಿಮಾನಿಗಳಿಗೆ ಮೌನವಾಗಿರುವಂತೆ ಎಚ್ಚರಿಕೆ ನೀಡಿದರು.
2/ 8
ನಿನ್ನೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ, ಕ್ರೀಡಾಂಗಣದಲ್ಲಿ ಅಭಿಮಾನಿಗಳು ಸುಮ್ಮನಿರಬಾರದು ಎಂದು ಕೊಹ್ಲಿ ಗಂಭೀರ್‌ಗೆ ಕೌಂಟರ್ ನೀಡಲು ಯತ್ನಿಸಿದ್ದರು.
3/ 8
ಇದಾದ ಬಳಿಕ ಬ್ಯಾಟಿಂಗ್ ಮಾಡುತ್ತಿದ್ದ ಅಫ್ಘಾನ್ ಆಟಗಾರ ನವೀನ್ ಉಲ್ ಹಕ್ ಅವರನ್ನು ಕೆರಳಿಸಲು ವಿರಾಟ್ ಯತ್ನಿಸಿದರು. ಈ ವೇಳೆ ಅಲ್ಲಿ ಗಲಾಟೆಯಾಗಿ ಯಾವ ಮಟ್ಟಕ್ಕೆ ಹೋಯ್ತು ಅಂತ ಎಲ್ಲರಿಗೂ ಗೊತ್ತಿದೆ.
4/ 8
17ನೇ ಓವರ್ನಲ್ಲಿ ವಿರಾಟ್ ಹಾಗೂ ನವೀನ್ ಉಲ್ ಹಕ್ ನಡುವೆ ಗಲಾಟೆ ಶುರುವಾಗಿತ್ತು. ಆಗ ಕೊಹ್ಲಿ ನವೀನ್ ಉಲ್ ಹಕ್ಗೆ ಶೂ ತೋರಿಸಿದ್ದರು ಅಂತ ಹೇಳಲಾಗುತ್ತಿದೆ.
5/ 8
ಇದೀಗ ಮೈದಾನದಿಂದ ಹೊರಗೂ ಈ ಗಲಾಟೆ ಮುಂದುವರೆಯುತ್ತಿರೋ ಹಾಗೇ ಕಾಣುತ್ತಿದೆ. ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
6/ 8
ಇಷ್ಟೇ ಆಗಿದ್ದರೆ ಇದು ಮತ್ತಷ್ಟು ಸುದ್ದಿಯಾಗುತ್ತಿರಲಿಲ್ಲ. ಲಖನೌ ತಂಡ ಆಟಗಾರ ನವೀನ್ ಉಲ್ ಅಕ್ ಕೂಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕುವ ಮೂಲಕ ಕಿಂಗ್ ಕೊಹ್ಲಿಗೆ ಟಾಂಗ್ ಕೊಡುವ ಕೆಲಸ ಮಾಡಿದ್ದಾರೆ.
7/ 8
ಕೊಹ್ಲಿಯ ಇನ್‌ಸ್ಟಾದಲ್ಲಿ “ನಾವು ಕೇಳುವುದೆಲ್ಲವೂ ಅಭಿಪ್ರಾಯವೇ ಹೊರತು ಸತ್ಯವಲ್ಲ. ನಾವು ನೋಡುವುದೆಲ್ಲವೂ ಒಂದು ದೃಷ್ಟಿಕೋನವೇ ಹೊರತು ಸತ್ಯವಲ್ಲ' ಎಂದು ಸ್ಟೇಟಸ್ ಹಾಕಿದ್ದರು.
8/ 8
ಕೊಹ್ಲಿಗೆ ಪ್ರತಿಯಾಗಿ ನವೀನ್-ಉಲ್-ಹಕ್ ಕೂಡ ಇನ್ಸ್ಟಾ ಸ್ಟೋರಿಯನ್ನೂ ಪೋಸ್ಟ್ ಮಾಡಿದ್ದಾರೆ. ನೀನು ಏನು ಸಿಗಬೇಕೋ ಅದೇ ಸಿಗುತ್ತೆ, ಅದೇ ಜಗದ ನಿಯಮ ಎನ್ನುವ ರೀತಿಯಲ್ಲಿ ಸ್ಟೇಟಸ್ ಹಾಕಿದ್ದಾರೆ.
First published:
18