IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

IPL 2023: ಡೆಲ್ಲಿ ಪಂದ್ಯದ ನಂತರ ರವೀಂದ್ರ ಜಡೇಜಾ ಮತ್ತು ಧೋನಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದಲ್ಲಿ ಜಡೇಜಾ ನಾಲ್ಕು ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟಿದ್ದರು. ಇದು ಧೋನಿ ಬೇಸರಕ್ಕೆ ಕಾರಣವಾಗಿತ್ತು.

First published:

  • 17

    IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

    ಐಪಿಎಲ್ 2023ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಸಿಎಸ್​ಕೆ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.

    MORE
    GALLERIES

  • 27

    IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

    ಪಂದ್ಯದ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ ರಿತುರಾಜ್ ಗಾಯಕ್ವಾಡ್ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರು. ಮತ್ತೊಂದೆಡೆ, ಜಡೇಜಾ ಅವರ ಭರ್ಜರಿ ಪ್ರದರ್ಶನಕ್ಕಾಗಿ ಮೋಸ್ಟ್​ ವ್ಯಾಲ್ಯುಯೇಬಲ್​ ಅಸೆಟ್​ ಎಂದು ಆಯ್ಕೆಯಾದರು.

    MORE
    GALLERIES

  • 37

    IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

    ಜಿಟಿ ವಿರುದ್ಧ ಈ ಪ್ರಶಸ್ತಿ ಸ್ವೀಕರಿಸಿದ ರವೀಂದ್ರ ಜಡೇಜಾ ವಿಶೇಷ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವು ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರುವಂತೆ ಸಲಹೆ ನೀಡುತ್ತಿದ್ದಾರೆ.

    MORE
    GALLERIES

  • 47

    IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

    ಅವರ ಟ್ವೀಟ್ ನಂತರ ‘ಕಮ್ ಟು ಆರ್‌ಸಿಬಿ’ ಎಂಬ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆಗಿದೆ. ಅದರಲ್ಲಿಯೂ ಜಡೇಜಾ ಮತ್ತು ಧೋನಿ ಅವರ ನಡುವಿನ ಮನಸ್ತಾಪ ಕಳೆದ ಪಂದ್ಯದ ಬಳಿಕ ಬಹಿರಂಗವಾಗಿತ್ತು.

    MORE
    GALLERIES

  • 57

    IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

    ಡೆಲ್ಲಿ ಪಂದ್ಯದ ನಂತರ ರವೀಂದ್ರ ಜಡೇಜಾ ಮತ್ತು ಧೋನಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದಲ್ಲಿ ಜಡೇಜಾ ನಾಲ್ಕು ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟಿದ್ದರು. ಇದು ಧೋನಿ ಬೇಸರಕ್ಕೆ ಕಾರಣವಾಗಿತ್ತು.

    MORE
    GALLERIES

  • 67

    IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

    ಇದಕ್ಕೆ ಜಡೇಜಾ ಕೇಳುವಷ್ಟೊತ್ತು ಕೇಳಿದ್ದಾರೆ. ಆ ಬಳಿಕ ಜಡೇಜಾ ಕೂಡ ಧೋನಿಗೆ ಗಂಭೀರವಾಗಿಯೇ ಉತ್ತರಿಸಿದ್ದಾರೆ. ನಂತರ ಜಡೇಜಾ ಧೋನಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗಿತ್ತು.

    MORE
    GALLERIES

  • 77

    IPL 2023: ಚೆನ್ನೈ ಪರ ಜಡ್ಡು ಲಾಸ್ಟ್​ ಸೀಸನ್​! ನೆಕ್ಟ್ಸ್​ ಆರ್​ಸಿಬಿಯಿಂದ ಕಣಕ್ಕಿಳಿಯುತ್ತಾರಾ ಜಡೇಜಾ?

    ಪಂದ್ಯದ ವೇಳೆ 34 ವರ್ಷದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪ್ರದರ್ಶನ ಉತ್ತಮವಾಗಿತ್ತು. ತಂಡದ ಪರ ಮೊದಲ ಬ್ಯಾಟಿಂಗ್‌ನಲ್ಲಿ 16 ಎಸೆತಗಳಲ್ಲಿ 22 ರನ್‌ಗಳ ಅಮೂಲ್ಯ ಇನ್ನಿಂಗ್ಸ್‌ ಆಡಿದರು. ಅದರ ನಂತರ, ಬೌಲಿಂಗ್ ಸಮಯದಲ್ಲಿ, ಅವರು 2 ಪ್ರಮುಖ ವಿಕೆಟ್ಗಳನ್ನು ಪಡೆದರು.

    MORE
    GALLERIES