Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

IPL 2023: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರ ಭರ್ಜರಿ ಬ್ಯಾಟಿಂಗ್​ ಕ್ರಿಕೆಟ್​ ಲೋಕವನ್ನೇ ನಿಬ್ಬೆರಗಾಗಿಸಿದೆ. ಇವರ ಈ ಸಾಧನೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

First published:

  • 17

    Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

    ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ 5 ಎಸೆತಗಳಲ್ಲಿ 28 ರನ್‌ ಗಳಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು.

    MORE
    GALLERIES

  • 27

    Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

    ಎಡಗೈ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರು ಯಶ್ ದಯಾಳ್ ಅವರ ಸತತ 5 ಸಿಕ್ಸರ್‌ಗಳನ್ನು ಒಂದರ ಹಿಂದೆ ಒಂದರಂತೆ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ರಿಂಕು ಸಿಂಗ್ ಅವರ ಈ ಭರ್ಜರಿ ಬ್ಯಾಟಿಂಗ್​ಗೆ ಎಲ್ಲಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 37

    Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

    ಕ್ರಿಕೆಟಿಗರಿಂದ ಹಿಡಿದು ನಟರವರೆಗೆ ರಿಂಕು ಅವರಿಗೆ ಶುಭಾಷಯ ತಿಳಿಸುತ್ತಿದ್ದಾರೆ. ಇದರ ನಡುವೆ ವಿಶೇಷ ಫೋಟೋ ಶೇರ್ ಮಾಡುವ ಮೂಲಕ ವಿಶೇಷ ಸಂದೇಶ ಬರೆದಿರುವ ಅಮೆರಿಕದ ನೀಲಿ ಚಿತ್ರ ತಾರೆ ಇದೀಗ ಸಖತ್​ ಸುದ್ದಿಯಲ್ಲಿದ್ದಾರೆ.

    MORE
    GALLERIES

  • 47

    Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

    25ರ ಹರೆಯದ ರಿಂಕು ಸಿಂಗ್ ಅವರ ಅದ್ಭುತ ಇನ್ನಿಂಗ್ಸ್ ನೋಡಿ ಅಮೆರಿಕದ ನೀಲಿ ಚಿತ್ರ ತಾರೆ ಕೇಂದ್ರ ಲಸ್ಟ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಂಕು ಸಿಂಗ್ ಅವರೊಂದಿಗೆ ಫೋಟೋಶಾಪ್ ಮಾಡಿದ ಚಿತ್ರವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ, 'ರಿಂಕು ದಿ ಕಿಂಗ್' ಎಂದು ಬರೆದಿದ್ದಾರೆ.

    MORE
    GALLERIES

  • 57

    Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

    ಅಮೆರಿಕದ ನೀಲಿ ಚಿತ್ರ ತಾರೆಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕ ನೆಟ್ಟಿಗರು ಈ ಫೋಟೋಗೆ ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಇನ್ನು, ಗುಜರಾತ್ ಟೈಟಾನ್ಸ್ ನೀಡಿದ 205 ರನ್ ಗುರಿಯನ್ನು ಕೆಕೆಆರ್​ ತಂಡ ರೋಚಕವಾಗಿ ಗೆದ್ದು ಬೀಗಿತು.

    MORE
    GALLERIES

  • 67

    Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

    ರಿಂಕು ಸಿಂಗ್ ಕೊನೆಯ 20ನೇ ಓವರ್​ನಲ್ಲಿ ಮ್ಯಾಜಿಕ್​ ಮಾಡಿದರು. 30 ರನ್ ಗಳಿಸಿ ಸತತ 5 ಸಿಕ್ಸರ್‌ಗಳನ್ನು ಒಂದರ ಹಿಂದೆ ಒಂದು ಬಾರಿಸಿ ತಂಡವನ್ನು ಗೆಲ್ಲಿಸಿದರು. ಇನ್ನು, ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ, ರವೀಂದ್ರ ಜಡೇಜಾ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್ 5 ಸಿಕ್ಸ್ ಹೊಡೆದಿದ್ದಾರೆ.

    MORE
    GALLERIES

  • 77

    Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!

    ರಿಂಕು ಸಿಂಗ್ ಗೆ 20ನೇ ಓವರ್ ನಲ್ಲಿ 29 ರನ್ ಗಳ ಬೃಹತ್ ಗುರಿ ಚೇಸ್​ ಮಾಡಿದ ಏಕೈಕ ಆಟಗಾರ ರಿಂಕು ಆದರು. ಇದಕ್ಕೂ ಮುನ್ನ 2022ರಲ್ಲಿ ಗುಜರಾತ್-ಹೈದರಾಬದ್​ ಪಂದ್ಯದಲ್ಲಿ 22 ರನ್, 2016ರಲ್ಲಿ ಪಂಜಾಬ್​ ಮತ್ತು ಪುಣೆ ಪಂದ್ಯದಲ್ಲಿ 23 ರನ್ ಕೊನೆ ಓವರ್​ನಲ್ಲಿ ಚೇಸ್​ ಮಾಡಿದ್ದು ದೊಡ್ಡ ಮೊತ್ತವಾಗಿತ್ತು.

    MORE
    GALLERIES