Yuzvendra Chahal: ಶ್ರೇಯಸ್ ಗೋಪಾಲ್ ಅವರ ದಾಖಲೆ ಸರಿಗಟ್ಟಿದ ಯುಜ್ವೇಂದ್ರ ಚಹಾಲ್

ಚಹಾಲ್ ಈ ಬಾರಿ ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೇ ಪರ್ಪಲ್ ಕ್ಯಾಪ್​ ಸಹ ಪಡೆದುಕೊಂಡಿದ್ದಾರೆ. ಇದಲ್ಲದೇ ಇಂದಿನ ಪಂಜಾಬ್ ಎದುರಿನ ಪಂದ್ಯದಲ್ಲಿ ಹೊಸ ದಾಖಲೆಯನ್ನು ಸಹ ಮಾಡಿದ್ದಾರೆ.

First published: